yogeendra teertha rayara mutt stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಯಲ್ಲಿ.....
ಯೋಗಿಂದ್ರತೀರ್ಥರ -
ಪಾದ ಸ್ಮರಿಸಿದರೆ ।
ಯೋಗಿವರ ಗುರುರಾಯ -
ಒಲಿವಾ ।। 1 ।।
ಜಗದ್ಗುರು ಮಧ್ವರ-
ಸಂಸ್ಥಾನವನಾಳಿ ।
ಯೋಗಿ ಸೂರೀ೦ದ್ರರ-
ಗುರುವೆನಿಸಿದೆ ।। 2 ।।
ಬಾದರಾಯಣ ಮತ ಶಾಸ್ತ್ರವನು ।
ಮೋದದಿ ರಾಯರಲಿ ಓದಿ ।
ವೇದಗಳಿಗೆ ಆಮೋದದಿಂದಲಿ ।
ವೇದಾರ್ಥವನು ಬರೆದ -
ವೆಂಕಟನಾಥನ -
ಪ್ರಿಯ ದೇಶಿಕ ।। 3 ।।
***
" ವಿಶೇಷ ವಿಚಾರ "
ಶ್ರೀ ವೆಂಕಟ ನಾರಾಯಣಾಚಾರ್ಯರಿಗೆ 5 ಜನ ಪುತ್ರರು.
ಈ ಐದು ಜನ ಅಣ್ಣ ತಮ್ಮಂದಿರು - ತಮ್ಮನಿಂದ ಅಣ್ಣನಿಗೆ ಆಶ್ರಮವಾದ ಕ್ರಮ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ಒಂದು ಇತಿಹಾಸ.
*****