RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ಬೇಡುತಿರ್ದೆನು ಕರುಣದಿ ನೋಡು
ವರವನು ನೀಡು ಪ
ಅನ್ನಪೂರ್ಣೆ ಸುಗುಣಪೂರ್ಣೆ
ನಿನ್ನನು ಹೊರತು ಅನ್ಯರ ಕಾಣೆ 1
ಶರ್ವಜಾಯೆ ಶುಭ್ರಕಾಯೆ
ಸರ್ವಮಂಗಳೆ ಗುಹ ಗಣಪರ ತಾಯೆ 2
ಮಾರ ಜನನಿ ಪ್ರಿಯನ ಭಗಿನಿ
ಸಾರಿದ ಶರಣರ ಪೊರೆವ ಭವಾನಿ 3
***