ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು |
ಕಾಯೋ ತವಕ ಚಂದ್ರ |ಅ ಪ|
ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ |
ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ |೧|
ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ |
ಶ್ರೀಮಹಾ ಮಹಿಮನೆ ಪಾಮರ ನಾ ನಿಮ್ಮ ನಾಮವೊಂದೆ ಬಲ್ಲೆ |೨|
ಮಂತ್ರವ ನಾನರಿಯೆ | ಶ್ರೀಮನ್ಮಂತ್ರಾಲಯ ದೊರೆಯೆ |
ಅಂತರಂಗದೊಳು ನಿಂತು ಪ್ರೇರಿಸುವ |
ಅನಂತಾಧ್ರೀಶ ದೊರೆಯೆ |೩|
***
ಭೋ ಯತಿ ವರದೇಂದ್ರ – ಶ್ರೀಗುರುರಾಯ ರಾಘವೇಂದ್ರ || ಪ ||
ಕಾಯೋ ಎನ್ನ ಶುಭಕಾಯ ಭಜಿಸುವೆನು –
ಕಾಯೋ ಮಾಯತಮಕೆ ಚಂದ್ರಾ || ಅ ||
ಕಂಡ ಕಂಡ ಕಡೆಗೆ ತಿರುಗಿ – ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ – ಕಂಡೆ ಕಟ್ಟ ಕಡೆಗೆ || ೧ ||
ನೇಮವು ಎನಗೆಲ್ಲೀ ಇರುವುದು – ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ – ನಿಮ್ಮ ನಾಮವೊಂದೆ ಬಲ್ಲೆ || ೨ ||
ಮಂತ್ರವ ನಾನರಿಯೇ – ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ – ಅನಂತಾದ್ರೀಶ ನಾನರಿಯೆ || ೩ ||
*********
ಭೋ ಯತಿ ವರದೇಂದ್ರ - ಶ್ರೀಗುರುರಾಯ ರಾಘವೇಂದ್ರ IIಪII
ಕಾಯೋ ಎನ್ನ ಶುಭಕಾಯ ಭಜಿಸುವೆನು
ಕಾಯೋ ಮಾಯತಮಕೆ ಚಂದ್ರಾ IIಅII
ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ
ನಿಮ್ಮ ಕಂಡೆ ಕಟ್ಟ ಕಡೆಗೆ II೧II
ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ
ನಿಮ್ಮ ನಾಮವೊಂದೆ ಬಲ್ಲೆ II೨II
ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ
ಅನಂತಾದ್ರೀಶ ನಾನರಿಯೆ II೩ II
***
ಭೋಯತಿ ವರದೇಂದ್ರಾ ಶ್ರೀಗುರುರಾಯ ರಾಘವೇಂದ್ರಾ ಪ
ಕಾಯನಿನ್ನ ಶುಭಕಾಯ ಭಜಿಸುವ ಕಾಯೊ
ತವಕ ಚಂದ್ರಾ ಅ.ಪ
ನೇಮವು ಎನಗೆಲ್ಲಿ ಇರುವದು
ಕಾಮಿಯಾದವನಲ್ಲಿ
ಭೂಮಹಾಮಹಿಮನ ಪಾಮರನೊ ನಿನ್ನ
ನಾಮ ಒಂದೆ ಬಲ್ಲೆ 1
ಕಂಡ ಕಂಡ ಕಡೆಗೆ ತಿರುಗುತ
ಬೆಂಡಾದೆನು ಕೊನೆಗೆ
ಕಂಡ ಕಂಡವರನು ಬಲು ಕೊಂಡಾಡುತ ದಣ
ಕೊಂಡೆ ಕಟ್ಟಕಡೆಗೆ 2
ಮಂತ್ರವು ನಾನರಿಯೆ ಶ್ರೀಮನ್
ಮಂತ್ರಾಲಯ ಧೊರಿಯೆ
ಅಂತರಂಗದಲಿ ನಿಂತು ಪ್ರೇರಿಸುವ
ನಂತಾದ್ರೀಶಧೊರಿಯೆ3
****
ಭೋಯತಿ ವರದೇಂದ್ರ
ಶ್ರೀ ಗುರು ರಾಯ ರಾಘವೇಂದ್ರ
ಕಾಯೊ ಯನ್ನ ಶುಭ ಕಾಯ ಭಜಿಸುವೆನು
ಕಾಯುತ ವಕ ಚಂದ್ರ
ನೀಮಮು ಯನಗಿಲ್ಲಿ ಇರುವುದು ಕಾಮಾಧಮನಲ್ಲಿ
ಭೋ ಮಹಾಮಹಿಮ ಪಾಮರನಾದಿಮ್ಮ
ನಾವು ಬಂದೆ ಬಲ್ಲೆ
ಕಂಡ ಕಂಡ ಕಡಗೆ ತಿರುಗೀ ಬೆಂಡಾದೆನು ಕೊನೆಗೆ
ಕಂಡ ಕಂಡ ವರ ಕೊಂಡಾಡುತಾ ನಿಮ್ಮ ಕಂಡೆ ಕಟ್ಟ ಕಡೆಗೆ
ಮಂತ್ರವನಾನರಿಯೆ ಶ್ರೀ ಮನ್ ಮಂತ್ರಲಯಾದೊರೆಯೆ
ಅಂತರಂಗ ಡೊಳ್ ನಿಂತು ಪ್ರೆರೆಸುವ ಅನಂತಾ ದ್ರೀಷ ದೊರೆಯೇ
ಗುರುರಾಯ ಯತಿರಾಯ ಮಂತ್ರಾಲಯ ವಾಸ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೇ
***