ದೇವಿ ನೀ ದಯಮಾಡೇ
ಸಿರಿದೇವಿ ನೀ ದಯಮಾಡೇ ll 2 ll
ಮಾವನ ವೈರಿಯ ಕಾವನ ಪಿತನ ll 2 ll
ಪ್ರೇಮದೀ ಭಜಿಸುವ ಭಾಗ್ಯವ ಗೆರೆದು
Il ದೇವಿ ನೀ ದಯಮಾಡೇ ll
Il ಸಿರಿದೇವಿ ll
ಮನದ ಅಭಿಲಾಷೆಯ ನೋಡೇ
ಮನ ಮಂದಿರದಿ ದಯಮಾಡೇ ll 2 ll
ಮನ ಮಂದಿರದಿ ದಯಮಾಡೇ ll 2 ll
ಮನ್ಮತ ಪಿತನ ಸನ್ಮಾನ ವಾಸಿಯೇ....ಏ
ಸುಮ್ಮನೆ ನೀ ನಡೆದಾಟುತ ಹೀಗೆ
Il ದೇವಿ ನೀ ದಯಮಾಡೇ ll
Il ಸಿರಿದೇವಿ ll
ಹರಿಯ ಸಿರಿಯು ನೀನಮ್ಮ
ನರಕುನ್ನಿ ಪಾಮರನು ನಾನಮ್ಮ ll 2 ll
ಸರಿ ಸರಿ ಸರಿ ಸರಿ ಎಂದಾಡುತ್ತಾ.....ಅ ll 2 ll
ತ್ವರಿತದಿ ಬಾರೆ ಭಾಗ್ಯದ ಐಸಿರಿ
Il ದೇವಿ ನೀ ದಯಮಾಡೇ ll
Il ಸಿರಿದೇವಿ ll
ತೃತಿ ಶಾಂತಿ ಜಯಮಾಯೇ ತಾಯೇ
ಪಾತಿತ ಪಾವನೆ ಪಾವನೆ ಶುಭಾ ಕಾಯೇ ll 2 ll
ಮಾತುಮಾತಿಗೆ ಸಿರಿ ಕಾಂತ ವಿಠ್ಠಲನಾ.....ಅ ll 2 ll
ಖ್ಯಾತಿಯ ತೋರಿಸಿ ಪವಿತರ ಮಾಡುತ್ತಾ
Il ದೇವಿ ನೀ ದಯಮಾಡೇ ll 2 ll
Il ಸಿರಿದೇವಿ ll 2 ll
*******