RAO COLLECTIONS SONGS refer remember refresh render DEVARANAMA
..
kruti by Srida Vittala Dasaru Karjagi Dasappa
ಹ್ಯಾಗಾದರು ನಾ ಬಿಡೆ ಕರೆದೊಯ್ಯೊ ರಾಧಾ ಶ್ರೀ-
ರಂಗನೆ ನೀನ್ಹ್ಯಾಗಾದರು ಪ
ಹವಣಿಸಿ ನೋಡೆ ಬಂದೆನೆಂದೊ
ತವ ವದನಾಂಬುಜ ಭೃಂಗನಾ 1
ಮುಖ ಮುಖ ನಿನ್ನನೆ ನೋಡುವನಿದಕೋ
ಪ್ರಕಟಿತ ಕರುಣಾಸಾಗರಾ 2
ತೊಟ್ಟಿಲೊಳಗೆ ತರಹರಿಸಲು
ಶ್ರೀದವಿಠಲ ದೇವೋತ್ತುಂಗನೇ
***