Showing posts with label ಳಳ- RSS- ಒಂದಾಗಿ ಹೇಳುವೆವು ನಾವೆಲ್ಲ ಹಿಂದು others rss. Show all posts
Showing posts with label ಳಳ- RSS- ಒಂದಾಗಿ ಹೇಳುವೆವು ನಾವೆಲ್ಲ ಹಿಂದು others rss. Show all posts

Friday, 24 December 2021

ಒಂದಾಗಿ ಹೇಳುವೆವು ನಾವೆಲ್ಲ ಹಿಂದು others rss

   

RSS song .

ಒಂದಾಗಿ ಹೇಳುವೆವು ನಾವೆಲ್ಲ ಹಿಂದು,

ನಮ್ದೇಶ ಹಿಂದು, ನಾವೆಲ್ಲ ಹಿಂದು

ಹಿಂದೂ ಇಂದೂ ಮುಂದೂ, ನಾವೆಲ್ಲ ಹಿಂದು |ಪ||


ಹಿಂದುಗಳು ನಾವೆಂದು ಹೇಳೋಕೆ ಭಯವೆ

ಹಿಂದುಗಳೆ ನಾವಿರಲು ಹೇಳಿದರೆ ನೋವೇ

ಯಾರಣ್ಣ ಹೇಳೋರು ಹೇಳದಿರೆ ನಾವೇ

ಮತ್ತೇನು ಬೇಕಣ್ಣ ಹೇಳದೆಯೆ ಸಾವೆ ||೧||


ದಕ್ಷಿಣದ ಸಾಗರದ ಘೋಷಣೆಯು ಹಿಂದು

ಹೈಮಾದ್ರಿ ಮಾರ್ದನಿಯ ನೀಡುತಿದೆ ಹಿಂದು

ಬಂಗಾಳ ಹುಚ್ಚೆದ್ದು ಸಾರುತಿದೆ ಹಿಂದು

ನವ ಜೀವ ಮಂತ್ರವಿದು ನಾವೆಲ್ಲ ಹಿಂದು ||೨||


ಹಿಂದುತ್ವದಡಿಗಲ್ಲನಲುಗಿಸಲು ಸಲ್ಲ

ಅನ್ಯಮತಜರೇ ಇಲ್ಲಿ ಭೇದವಿದು ಸಲ್ಲ

ಭಾವಿಸಲು ನೀವನ್ಯಮತಜರೇ ಅಲ್ಲ

ಪಾಪಿಗಳ ಕರ್ಮದಲಿ ನೀವಾದಿರೆಲ್ಲ ||೩||


ಮಲಗಿರುವ ಹಿಂದುಗಳೆ ಎದ್ದೇಳಿ ಏಳಿ

ಅನ್ಯರಾಮಿಷಗಳಿಗೆ ಬಲಿಯಾಗದೇಳಿ

ಹಿಂದುಗಳು ನಾವೆಂದು ನಿರ್ಭಯದಿ ಹೇಳಿ

ಕೆಡಿಸಿ ಕೆಣಕುವರೆಲ್ಲ ಆಗುವರು ಧೂಳಿ ||೪||

***

oMdAgi hELuvevu nAvella hiMdu,

namdESa hiMdu, nAvella hiMdu

hiMdU iMdU muMdU, nAvella hiMdu |pa||


hiMdugaLu nAveMdu hELOke Bayave

hiMdugaLe nAviralu hELidare nOvE

yAraNNa hELOru hELadire nAvE

mattEnu bEkaNNa hELadeye sAve ||1||


dakShiNada sAgarada GOShaNeyu hiMdu

haimAdri mArdaniya nIDutide hiMdu

baMgALa hucceddu sArutide hiMdu

nava jIva maMtravidu nAvella hiMdu ||2||


hiMdutvadaDigallanalugisalu salla

anyamatajarE illi BEdavidu salla

BAvisalu nIvanyamatajarE alla

pApigaLa karmadali nIvAdirella ||3||


malagiruva hiMdugaLe eddELi ELi

anyarAmiShagaLige baliyAgadELi

hiMdugaLu nAveMdu nirBayadi hELi

keDisi keNakuvarella Aguvaru dhULi ||4||

***