Showing posts with label ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು aiholevenkatesha DINAKARANUDISIDANU DHAREYOLAGE DINAKARANUDISIDANU. Show all posts

Saturday 28 December 2019

ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು ankita aiholevenkatesha DINAKARANUDISIDANU DHAREYOLAGE DINAKARANUDISIDANU

by ಐಹೊಳೆ ವೆಂಕಟೇಶ

 ಶ್ರೀ ರಾಘವೇಂದ್ರರು

ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು

ದಾನವ ಕುಲದಲಿ ಕ್ಷೋಣಿಯೊಳಗೆ ಪ

ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿಮತಿ ಹೀನನಾದ ತಂದೆಗೆ ನರಹರಿರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ 1

ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿದಾಸನೆಂದು ಮೆರೆದಿ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ 2

ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿಅಂಗಜ ಪಿತ ನಮ್ಮ ಐಹೊಳೆವೆಂಕಟನಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ 3

*** 

ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು
ದಾನವ ಕುಲದಲಿ ಕ್ಷೋಣಿಯೊಳಗೆ ಪ

ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿಮತಿ ಹೀನನಾದ ತಂದೆಗೆ ನರಹರಿರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ 1

ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿದಾಸನೆಂದು ಮೆರೆದಿ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ 2

ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿಅಂಗಜ ಪಿತ ನಮ್ಮ ಐಹೊಳೆವೆಂಕಟನಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ 3
***

just scroll down for other devaranama