ನೀಡೋ ಮಂತ್ರಾಕ್ಷತೆಯ ಶ್ರೀ ಗುರುರಾಯ .... (೩)
ಬೃಂದಾವನದಿ ಕುಳಿತ ಶ್ರೀ ರಾಘವೇಂದ್ರ .... (೨)
ಮಂತ್ರಾಲಯದ ರಾಯ ಗುರುರಾಯ ಮಹನೀಯ .... (ಪ)
ದಂಡಕಮಂಡಲ ಹಿಡಿದಂತ ಕೋಮಲ ಹೃದಯ .... (೨)
ಬಂದೆನ್ನ ಸಲಹೋ ಇಂದೆನ್ನ ಕಾಯೋ ... (೨) .... (ಪ)
ಕಾಷಾಯ ಧರಿಸಿದ ಕೋಮಲ ಹೃದಯ ...(೨)
ಕಾಪಾಡಿ ಸಲಹೋ ಕೈ ನೀಡಿ ಕಾಯೋ ...(೨)...(ಪ)
ಮೂಲ ರಾಮನ ದಾಸ ಸನ್ನುತ ಸದಯ
ಮಮತೆಯ ತೋರೋ .... ಗುರುರಾಯ .. ಗುರುರಾಯ ...
ಮಮತೆಯ ತೋರೋ ... ಮೊದಲೆನ್ನಾ ಸಲಹೋ .... (ಪ)
*******
ಬೃಂದಾವನದಿ ಕುಳಿತ ಶ್ರೀ ರಾಘವೇಂದ್ರ .... (೨)
ಮಂತ್ರಾಲಯದ ರಾಯ ಗುರುರಾಯ ಮಹನೀಯ .... (ಪ)
ದಂಡಕಮಂಡಲ ಹಿಡಿದಂತ ಕೋಮಲ ಹೃದಯ .... (೨)
ಬಂದೆನ್ನ ಸಲಹೋ ಇಂದೆನ್ನ ಕಾಯೋ ... (೨) .... (ಪ)
ಕಾಷಾಯ ಧರಿಸಿದ ಕೋಮಲ ಹೃದಯ ...(೨)
ಕಾಪಾಡಿ ಸಲಹೋ ಕೈ ನೀಡಿ ಕಾಯೋ ...(೨)...(ಪ)
ಮೂಲ ರಾಮನ ದಾಸ ಸನ್ನುತ ಸದಯ
ಮಮತೆಯ ತೋರೋ .... ಗುರುರಾಯ .. ಗುರುರಾಯ ...
ಮಮತೆಯ ತೋರೋ ... ಮೊದಲೆನ್ನಾ ಸಲಹೋ .... (ಪ)
*******