Showing posts with label ಅವನೆ ಧನ್ಯನೆಲಾ ಜಗದೊಳು shreeda vittala. Show all posts
Showing posts with label ಅವನೆ ಧನ್ಯನೆಲಾ ಜಗದೊಳು shreeda vittala. Show all posts

Friday, 27 December 2019

ಅವನೆ ಧನ್ಯನೆಲಾ ಜಗದೊಳು ankita shreeda vittala

by ಕರ್ಜಗಿ ದಾಸರು
ಅವನೆ ಧನ್ಯನೆಲಾ ಜಗದೊಳು
ಇವನೆ ಮಾನ್ಯನೆಲಾ ||ಪ||

ಆವ ಪರಿಯಿಂದಲಾದರು ತನ್ನಯ
ಭಾವಶುದ್ಧಿಯಲಿ ಭಗವತ್ಪರನದವನೆ ಧನ್ಯ ||೧||

ಆತ್ಮೇಂತರ ಸಂಸ್ಕೃತಿಯೊಳಿದ್ದು
ಸ್ವಾತ್ಮಲಾಭ ಸಿದ್ಧಿಯ ಸಾಧಿಸಿಕೊಂಡವನೆ ||೨||

ಶ್ರೀದವಿಠಲನ ಸಾಕ್ಷಾತ್ಕರಿಸಿ
ಸಾಧುಸೇವ್ಯ ಚಿತ್ಸುಖಮಯವಾದುದವನೇ ಧನ್ಯನೆಲಾ    ||೩||
*******