Showing posts with label ಮಡಿಲು ತುಂಬಿರೆ ಕಡಲ ಶಯನಗೆ others. Show all posts
Showing posts with label ಮಡಿಲು ತುಂಬಿರೆ ಕಡಲ ಶಯನಗೆ others. Show all posts

Friday, 27 December 2019

ಮಡಿಲು ತುಂಬಿರೆ ಕಡಲ ಶಯನಗೆ others

ಈ ಹಾಡನ್ನು ದೇವರಿಗೆ ಸೋಬಲಕ್ಕಿ ಇಡುವಾಗ  ಹೇಳಿಕೊಂಡು ಸೋಬಲಕ್ಕಿ ಸಾಮಗ್ರಿಗಳನ್ನು ಒಂದು ರವಿಕೆ ಕಣವನ್ನು ಹಾಸಿ  ಅದರಲ್ಲಿ ಒಂದೊಂದರಂತೆ   ಇಡಬೇಕು .

ಮಡಿಲು ತುಂಬಿರೆ ಕಡಲ ಶಯನಗೆ
ರಾಧ - ರುಕ್ಮಿಣಿ ಸೀತಾ ದೇವಿಗೆ ಮಡಿಲು ತುಂಬಿರೆ ।।

ಚೇಪೆ ಫಲಗಳು ಹೆಚ್ಚು ಫಲಗಳು
ರಾಧ - ರುಕ್ಮಿಣಿ ಸೀತಾ ದೇವಿಗೆ ಮಡಿಲು ತುಂಬಿರೆ ।।

ದಾಳಿಂಬೆ ಫಲಗಳು  ಹೆಚ್ಚು ಫಲಗಳು
ರಾಧ - ರುಕ್ಮಿಣಿ ಸೀತಾ ದೇವಿಗೆ ಮಡಿಲು ತುಂಬಿರೆ ।।
********