RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯನ ಕರುಣಾ ಪ
ಮರವಿಗೆ ತಾನೇ ಅರವಿಸಿ ಕೊಟ್ಟು | ಗರಿಯಿತು ಘನ ಸ್ಫುರಣಾ 1
ಬೋಧ ಪ್ರತಾಪದಿ ಬಂದು | ದೊರೆಯಿತು ಹರಿಚರಣಾ 2
ನೋಡಲು ಗುರು ಮಹಿಪತಿ ವಲುವಿಂದಾ ಮಾಡಿತು ಉದ್ಧರಣಾ 3
***