Showing posts with label ಶ್ರೀಶ ಪ್ರಾಣೇಶರಾಯಾ ದಯದಿ ಎಮ್ಮ vamana vittala shreeshapranesha dasa stutih. Show all posts
Showing posts with label ಶ್ರೀಶ ಪ್ರಾಣೇಶರಾಯಾ ದಯದಿ ಎಮ್ಮ vamana vittala shreeshapranesha dasa stutih. Show all posts

Sunday, 1 August 2021

ಶ್ರೀಶ ಪ್ರಾಣೇಶರಾಯಾ ದಯದಿ ಎಮ್ಮ ankita vamana vittala shreeshapranesha dasa stutih

 ..

kruti by shreeshapranesha vittala dasaru

ವಾಮನ ವಿಠಲರ ಹಾಡು


ಶ್ರೀಶ ಪ್ರಾಣೇಶರಾಯಾ | ದಯದಿ ಎಮ್ಮ |ಪೋಷಿಸು ಶುಭಕಾಯ್ಯಾ ||ಭೂಸುರಾಗ್ರಣಿ ಗುರುಪ್ರಾಣೇಶರಾಯರಿಂದ ಭಾಸುರ ಮಂತ್ರೋಪದೇಶವಕೊಂಡೆ ಪ


ಗುರುವೆ ನಿಮ್ಮ ಪಾದಾಯುಗಾ |ಸರಸಿರುಹ ನೆರೆನಂಬಿದೆ ಭಾಗ್ಯ ||ಕರೆಕರಿ ಸಂಸ್ಕøತಿ ಶರಧಿಯೊಳಗೆ ಬಿದ್ದು |ಹೊರಳುವೆ ವೇಗದಿ ಕರಪಿಡಿದುದ್ದರಿಸೊ 1


ಮಂಗಳ ಮಹಿಮ ಸಿರಿವರನವೊಲಿಮಿ |ಸಂಗ ಪಡೆದ ಧೀರರು |ರಂಗವೊಲಿದ ಆರ್ಯಂಘ್ರಿಯ ಕಮಲತೆಭೃಂಗನಂತಿರುಪ್ಪ ಲಿಂಗಸುಗೂರವಾಸ 2


ಯ್ಯೋಮಗವರಕೇತನಾ ಮಾರಮ ಶ್ರೀ |ವಾಮನ ವಿಠಲನ್ನಾ |ಸೋವಥರಾಧಿ ಸುತ್ರಾಮ ವಂದಿತ ಸು |ನಾಮ ಸುಧೆಯಿತ್ತು ಪ್ರೇಮದಿ ಸಲಹೆಮ್ಮ 3

***