ಪವಮಾನ ಸಂಜಾತ ಮಾರುತಿ ।
ನಿನಗೆಣೆಯಾರೋ ಈ ಜಗದಿ ಮಾರುತಿ ।।
ಅಂಜನೆ ಉದರದಿ ಜನಿಸಿದೆ ಭಾವ ಭಂಜನ ನಾಮವ ಪಾಡಿದೆ !
ಅಂಜದೆ ಸಿಂಧುವ ದಾಟಿದೆ ಮುದ್ರೆಯುಂಗುರ ಸೀತೆಗೆ ನೀಡಿದೆ ।।೧।।
ಕುಂತಿ ಕುಮಾರ ಕಲಿ ಭೀಮನೇ ಮಹದಂತ ಸಮೀರ ನಿಸ್ಸೀಮ್ಮನೇ ।
ನಂದ ಕಿಶೋರನ ಒಲಿಸಿದೆ ಮಹ ಸಂಧಾನ ಕ್ರೌರ್ಯವ ಸೀಳಿದೆ ।।೨।।
ವೇದಾಜ್ಞ ವಿಪ್ರರ ವರಸುತ ದಿವ್ಯ ವೇದಾಂತ ಪೀಠದ ಯತಿವರ ।
ಗೋಪಿ ಚಂದನದೊಳು ಅಡಗಿದ ಮುದ್ದು ಗೋಪಾಲ ಕೃಷ್ಣನ ಪೂಜಿಪ ।।೩।।
।।ಪವಮಾನ ।।
********