RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಿಸು ಶ್ರೀ ರಾಮಾ ಪ
ವಾರಿರುಹನಯನ ಜೀಮೂತ ಶ್ಯಾಮಾ | ಪೂರಿತ ಮನೋಕಾಮಾ 1
ದೀನೋದ್ದರಣಾ ಸದ್ಗುಣ ಧಾಮಾ | ಶ್ರೀನಿಧೀ ಸಾರ್ವಭೌಮಾ2
ಗುರುಮಹಿಪತಿ ಸುತ ಪ್ರಭು ಸರ್ವಾತ್ಮಾ | ಸುರಮುನಿ ವಿಶ್ರಾಮಾ 3
***