ಮೋದಕ ಪ್ರಿಯನ ಗಜಾನನ |
ಪಾಶಾಂಕುಶಧರ ಮೂಷಿಕವಾಹನ |
ಗಿರಿಜಾನಂದನ ದುರಿತನಿವಾರಣ ||ಪ||
ಸಕಲವಿದ್ಯೆಯ ಬಲ್ಲ ಸಂಕಟನಾಶ |
ಅಕಳಂಕಚರಿತನ ಸುತ ಗಣೇಶ || ೧ ||
ಪಂಕಜಾಸನಪ್ರಿಯ ಕಳೆಯೋ ಮನಕ್ಲೇಶ |
ಅಕ್ಕರದಿ ದಯಪಾಲಿಸೋ ಮನಹರುಷ ||೨||
ಶುಕ್ಲಾಂಬರಧರ ಸಿದ್ಧಿವಿನಾಯಕ |
ಲೀಲಾಮಹಿಮನೇ ಮಂಗಳದಾಯಕ ||೩||
ಸುಲಲಿತ ಮಹಿಮನೇ ಶರಣು ಸುಬೋಧಕ |
ಲೀಲಾಶರಧಿಯ ತೋರೋ ಭಕ್ತಸುಧಾರಕ ||೪||
ಅಂಬರಾಧೀಶ್ವರ ಗೌರಿಕುಮಾರ |
ಲಂಬೋದರ ಭವವಿಘ್ನವಿದೂರ ||೫||
ಅಭಿನವಜನಾರ್ದನವಿಠಲ ಉದಾರ |
ಅಭಯಹಸ್ತಧೀರ ದಯಾಸಾಗರ ||೬||
****
ಪಾಶಾಂಕುಶಧರ ಮೂಷಿಕವಾಹನ |
ಗಿರಿಜಾನಂದನ ದುರಿತನಿವಾರಣ ||
ಗಿರಿಜಾನಂದನ ದುರಿತನಿವಾರಣ ||
ಸಕಲವಿದ್ಯೆಯ ಬಲ್ಲ ಸಂಕಟನಾಶ |
ಅಕಳಂಕಚರಿತನ ಸುತ ಗಣೇಶ || ೧ ||
ಪಂಕಜಾಸನಪ್ರಿಯ ಕಳೆಯೋ ಮನಕ್ಲೇಶ |
ಅಕ್ಕರದಿ ದಯಪಾಲಿಸೋ ಮನಹರುಷ ||೨||
ಶುಕ್ಲಾಂಬರಧರ ಸಿದ್ಧಿವಿನಾಯಕ |
ಲೀಲಾಮಹಿಮನೇ ಮಂಗಳದಾಯಕ ||೩||
ಸುಲಲಿತಮಹಿಮನೇ ಶರಣು ಸುಬೋಧಕ |
ಲೀಲೆಶರಧಿಯ ತೋರೋ ಭಕ್ತಸುಧಾರಕ ||೪||
ಅಂಬರಾಧೀಶ್ವರ ಗೌರಿಕುಮಾರ |
ಲಂಬೋದರ ಭವವಿಘ್ನವಿದೂರ ||೫||
ಅಭಿನವಜನಾರ್ದನವಿಠಲ ಉದಾರ |
ಅಭಯಹಸ್ತಧೀರ ದಯಾಸಾಗರ ||೬|
****
ಮೋದಕ ಪ್ರಿಯನ ಗಜಾನನ |
ಪಾಶಾಂಕುಶಧರ ಮೂಷಿಕವಾಹನ |
ಗಿರಿಜಾನಂದನ ದುರಿತನಿವಾರಣ ||
ಸಕಲವಿದ್ಯೆಯ ಬಲ್ಲ ಸಂಕಟನಾಶ |
ಅಕಳಂಕಚರಿತನ ಸುತ ಗಣೇಶ || ೧ ||
ಪಂಕಜಾಸನಪ್ರಿಯ ಕಳೆಯೋ ಮನಕ್ಲೇಶ |
ಅಕ್ಕರದಿ ದಯಪಾಲಿಸೋ ಮನಹರುಷ ||೨||
ಶುಕ್ಲಾಂಬರಧರ ಸಿದ್ಧಿವಿನಾಯಕ |
ಲೀಲಾಮಹಿಮನೇ ಮಂಗಳದಾಯಕ ||೩||
ಸುಲಲಿತಮಹಿಮನೇ ಶರಣು ಸುಬೋಧಕ |
ಲೀಲೆಶರಧಿಯ ತೋರೋ ಭಕ್ತಸುಧಾರಕ ||೪||
ಅಂಬರಾಧೀಶ್ವರ ಗೌರಿಕುಮಾರ |
ಲಂಬೋದರ ಭವವಿಘ್ನವಿದೂರ ||೫|
*******