ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ಕಾದಿರುವೆ ನಿನಗಾಗಿ ರಾಮಾ
ಆದರದಿಂದಲಿ ಕಾದಿರುವೆ ಶಬರಿ
ಅನುಪಲ್ಲವಿ
ಪಾದಗಳ ಪೂಜಿಪೆ ನಿನ್ನ
ಪಾದುಕೆಗಳ ಸೇವಿಸುಎ ರಾಮಾ
ಚರಣ
ಸಾರ್ಥಕವಾಯಿತು ಎನ್ನ ಜನ್ಮ
ಪ್ರಾರ್ಥಿಸುವೆ ಅಭಿರಾಮ
ಪಾರ ಕಾಣಿಸೋ ಎನ್ನನು
ತೋರೋದಯ ಶ್ರೀನಿವಾಸ
***
pallavi
kAdiruve ninagAgi rAmA Adaradindali kAdiruve shabari
anupallavi
pAdagaLa pUjipe ninna pAdukegaLa sEvisue rAmA
caraNam
sArthakavAyitu enna janma prArthisuve abhirAma
pAra kANisO ennanu tOrOdaya shrInivAsa
***