Showing posts with label ದೀನಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ mahipati. Show all posts
Showing posts with label ದೀನಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ mahipati. Show all posts

Wednesday, 1 September 2021

ದೀನಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ ankita mahipati

ದೀನ ಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ ಪ  

ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ (?) ನೀನೆ ಮುರಾರಿ1 

ಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀ ಹರಿ 2 

ಪತಿತಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 3

***