by ಗುರುಜಗನ್ನಾಥದಾಸರು
ದೇವವರಗೆ ಹಾರ ನೀಡಿದೆ ಪ
ಗೋವರ ಮನಿ ಮಹಾದೈವನಾದವಗೆ ಅಪವೇದಚೊರನ ಕೊಂದ ಶೂರಗೆಭಾರಮೇದಿನಿತಂದಿಹ ವೀರಗೆ ಮಹಬೋಧರ ವರಫೋರರೂಪನಾದವಗೆ 1
ತಿರುಕರೂಪಗೆಪರಶುಧರವನಚರಗೆಖರಾಸುರ ವೈರಿಗೆ ಕಂಸಮರ್ದನಗೆ 2
ನೀತಸತಿವ್ರತ ಹಾರಗೆಖಳಜಾತಿ ಜನರ ಸಂಹಾರಗೆಖ್ಯಾತ ಗುರುಜಗನ್ನಾಥ ವಿಠಲಗೆ 3
*******