Showing posts with label ಬಂದಾನು ರಾಘವೇಂದ್ರ ಇಂದಿಲ್ಲಿಗೆ ಕಂದನ ಮೊರೆ madhwesha vittala BANDAANU RAGHAVENDRA INDILLIGE KANDANA MORE. Show all posts
Showing posts with label ಬಂದಾನು ರಾಘವೇಂದ್ರ ಇಂದಿಲ್ಲಿಗೆ ಕಂದನ ಮೊರೆ madhwesha vittala BANDAANU RAGHAVENDRA INDILLIGE KANDANA MORE. Show all posts

Sunday, 5 December 2021

ಬಂದಾನು ರಾಘವೇಂದ್ರ ಇಂದಿಲ್ಲಿಗೆ ಕಂದನ ಮೊರೆ ankita madhwesha vittala BANDAANU RAGHAVENDRA INDILLIGE KANDANA MORE


 




ಬಂದಾನು ರಾಘವೇಂದ್ರ ಇಂದಿಲ್ಲಿಗೆ                  || ಪ ||

ಕಂದನ ಮೊರೆ ಕೇಳಿ ಜನನಿಯು ಬರುವಂತೆ        || ಅ ||

ಗಜವೇರಿ ಬಂದಾ – ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ          || ೧ ||

ಹರಿಯ ಕುಣಿಸುತ ಬಂದ – ನರಹರಿ ಪ್ರಿಯ ಬಂದಾ
ಶರಣಾಗತರನು ಕರವಪಿಡಿವೆನೆಂದು                  || ೨ ||

ಪ್ರಲ್ಹಾದ ವ್ಯಾಸಮುನೀಂದ್ರ – ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲ್ಲಿ            || ೩ ||
****


ರಾಗ  ಹಿದೂಸ್ಥಾನಿ ಕಾಪಿ ತಾಳ ಆದಿತಾಳ (raga, taala may differ in audio)

ಬಂದಾನು ರಾಘವೇಂದ್ರ ಇಂದಿಲ್ಲಿಗೆ                  || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ        || ಅ ||

ಗಜವೇರಿ ಬಂದಾ ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ          || ೧ ||

ಹರಿಯ ಕುಣಿಸುತ ಬಂದ ನರಹರಿ ಪ್ರಿಯ ಬಂದಾ
ಶರಣಾ ಗತರನು ಕರವ ಪಿಡಿವೆನೆಂದು                  || ೨ ||

ಪ್ರಲ್ಹಾದ ವ್ಯಾಸಮುನೀಂದ್ರ ರಾಘವೇಂದ್ರ
ನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ            || ೩ ||
***

Bandanu raghavendra indillige || pa ||

Kandana more keli jananiyu baruvante || a ||

Gajaveri banda jagadi ta ninda
Ajapita ramana padabja smarisutali || 1 ||

Hariya kunisuta banda – narahari priya banda
Sarana gataranu karava pidivenendu || 2 ||

Pralhada vyasamunindra raghavendra
Nilisutha manava madhvesha vittalanalli || 3 ||
***

pallavi

bandanu raghavendra indillige

anupallavi

kandana more kELi jananiyu baruvante

caraNam 1

gajaveri banda jagadita ninda ajapita ramaNa padAbja smarisutali

caraNam 2

hariya kuNisuta banda narahari priya banda sharaNAgataranu karavapiDivenendu

caraNam 3

pralhAda vyAsamunIndra rAghavEndra nilisuta mAnava madhvEshaviThalanalli
***


ಬಂದಾನೋ ರಾಘವೇಂದ್ರ ಇoದಿಲ್ಲಿಗೆ||2||
ಕಂದನ ಮೂರೆ ಕೇಳಿ ಜನನಿಯು ಬರುವಂತೆ||2||
||ಬಂದಾನೋ||
ಗಜವೇರಿ ಬಂದ ಜಗದಿತಾನಿಂದ||2||
ಅಜಪಿತರಾಮನ ಪಾದಬ್ಜ ಸ್ಮರಿಸುತಲಿ||2||
||ಗಜವೇರಿ||
||ಬಂದಾನೋ||
ಹರಿಯ ಕುಣಿಸುತ ಬಂದಾ...
ನರಹರಿ ಪ್ರಿಯ ಬಂದಾ...||ಹರಿಯ||
ಶರಣಾಗತರನು ಕರವ ಪಿಡಿವೆನೆಂದು||2||
||ಬಂದಾನೋ||
ಪ್ರಹ್ಲಾದ ವ್ಯಾಸ ಮುನೀಂದ್ರ ರಾಘವೇಂದ್ರ||2||
ನಿಲ್ಲಿಸುತ ಮನವ ಮಧ್ವೇಶ ವಿಠಲನಲ್ಲಿ||2||
||ಬಂದಾನೋ||

***