ಬಂದಾನು ರಾಘವೇಂದ್ರ ಇಂದಿಲ್ಲಿಗೆ || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ ||
ಗಜವೇರಿ ಬಂದಾ – ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || ೧ ||
ಹರಿಯ ಕುಣಿಸುತ ಬಂದ – ನರಹರಿ ಪ್ರಿಯ ಬಂದಾ
ಶರಣಾಗತರನು ಕರವಪಿಡಿವೆನೆಂದು || ೨ ||
ಪ್ರಲ್ಹಾದ ವ್ಯಾಸಮುನೀಂದ್ರ – ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲ್ಲಿ || ೩ ||
****
ರಾಗ ಹಿದೂಸ್ಥಾನಿ ಕಾಪಿ ತಾಳ ಆದಿತಾಳ (raga, taala may differ in audio)
ಬಂದಾನು ರಾಘವೇಂದ್ರ ಇಂದಿಲ್ಲಿಗೆ || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ ||
ಗಜವೇರಿ ಬಂದಾ ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || ೧ ||
ಹರಿಯ ಕುಣಿಸುತ ಬಂದ ನರಹರಿ ಪ್ರಿಯ ಬಂದಾ
ಶರಣಾ ಗತರನು ಕರವ ಪಿಡಿವೆನೆಂದು || ೨ ||
ಪ್ರಲ್ಹಾದ ವ್ಯಾಸಮುನೀಂದ್ರ ರಾಘವೇಂದ್ರ
ನಿಲಿಸುತ ಮನವ ಮಧ್ವೇಶ ವಿಠ್ಠಲನಲ್ಲಿ || ೩ ||
***
Bandanu raghavendra indillige || pa ||
Kandana more keli jananiyu baruvante || a ||
Gajaveri banda jagadi ta ninda
Ajapita ramana padabja smarisutali || 1 ||
Hariya kunisuta banda – narahari priya banda
Sarana gataranu karava pidivenendu || 2 ||
Pralhada vyasamunindra raghavendra
Nilisutha manava madhvesha vittalanalli || 3 ||
***
pallavi
bandanu raghavendra indillige
anupallavi
kandana more kELi jananiyu baruvante
caraNam 1
gajaveri banda jagadita ninda ajapita ramaNa padAbja smarisutali
caraNam 2
hariya kuNisuta banda narahari priya banda sharaNAgataranu karavapiDivenendu
caraNam 3
pralhAda vyAsamunIndra rAghavEndra nilisuta mAnava madhvEshaviThalanalli
***
ಬಂದಾನೋ ರಾಘವೇಂದ್ರ ಇoದಿಲ್ಲಿಗೆ||2||
ಕಂದನ ಮೂರೆ ಕೇಳಿ ಜನನಿಯು ಬರುವಂತೆ||2||
||ಬಂದಾನೋ||
ಗಜವೇರಿ ಬಂದ ಜಗದಿತಾನಿಂದ||2||
ಅಜಪಿತರಾಮನ ಪಾದಬ್ಜ ಸ್ಮರಿಸುತಲಿ||2||
||ಗಜವೇರಿ||
||ಬಂದಾನೋ||
ಹರಿಯ ಕುಣಿಸುತ ಬಂದಾ...
ನರಹರಿ ಪ್ರಿಯ ಬಂದಾ...||ಹರಿಯ||
ಶರಣಾಗತರನು ಕರವ ಪಿಡಿವೆನೆಂದು||2||
||ಬಂದಾನೋ||
ಪ್ರಹ್ಲಾದ ವ್ಯಾಸ ಮುನೀಂದ್ರ ರಾಘವೇಂದ್ರ||2||
ನಿಲ್ಲಿಸುತ ಮನವ ಮಧ್ವೇಶ ವಿಠಲನಲ್ಲಿ||2||
||ಬಂದಾನೋ||
***
No comments:
Post a Comment