Showing posts with label ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ purandara vittala SRINIVASA NEENE PAALISO SHRITAJANA PAALA. Show all posts
Showing posts with label ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ purandara vittala SRINIVASA NEENE PAALISO SHRITAJANA PAALA. Show all posts

Monday 6 December 2021

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ purandara vittala SRINIVASA NEENE PAALISO SHRITAJANA PAALA



ಶ್ರೀನಿವಾಸ ನೀನೇ ಪಾಲಿಸೋ, ಶ್ರಿತಜನ ಪಾಲ
ಗಾನಲೋಲ ಶ್ರೀ ಮುಕುಂದನೇ ||ಪ||

ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ ||ಅ.ಪ||

ಎಂದಿಗೆ ನಿನ್ನ ಪಾದಾಬ್ಜವ , ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ಧಿಯೊಳು ನಿಂದು ನೊಂದೆನೊ ಮುಕುಂದ ||

ಎಷ್ಟು ದಿನ ಕಷ್ಟಪಡುವುದೊ , ಯಶೋದೆಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ ಪಿಡಿದು ||

ಅನುದಿನ ಅನೇಕ ರೋಗಂಗಳ , ಅನುಭವಿಸುವೆನು
ಘನ ಮಹಿಮನೆ ಕೇಳಯ್ಯ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರವಿಠಲನೇ ಕೈಯ ಪಿಡಿದು ||
***

ರಾಗ ಆನಂದಭೈರವಿ ಆದಿ ತಾಳ (ragatala maydifferinaudio)

Srinivasa neene paaliso Shrtajana pala ganalola Shri Mukundane||

Dhyana malpa sajjanara manadim paripalipa
Venugopala govinda vedavedya nityananda shrinivasa||1||

Endige ninna padabjava honduva sukha endige labhayavo madhava
andhakaranyadalli nindu tattalisutiheno andhadi bhavadalli nindu nondeno mukunda shrinivasa||2||

Eshtu dina kashta paduvudo yashode kanda drishtiyinda nodalareya
Mutti ninna bhajisalare ketta narajanmadalli dusta karya madidagyu ishtanagi kayya pididu shrinivasa||3||

Anudina aneka rogagala anubhavisude naanu ghana mahimane kelalareya tanuvinalli balavilla
neneda matra salahuva hanumadhisha Purandara Vittala ni enna salaho shrinivasa||4||
***

pallavi

shrInivAsa nInE pAlisO shrtajana pAla gAnalOla shrI mukundanE

anupallavi

dhyAna mALpa sajjanara mAnadim paripAlipa vENugOpAla mukunda vEdavEdya nityAnanda

caraNam 1

endige ninna pAdAbjava ponduva sukha endige labhayavO mAdhava
andhakAraNyadalli nindu tattaLisutiheno mukunda

caraNam 2

eSTU dina kaSTa paDuvudo yashode kanda drSTiyinda nODalAgade
muTTi ninna bhajisalAre keTTa narajanmadava duSTa kArya mADidAgyu iSTanAgi kayya piDidu

caraNam 3

anudina anEka rOgangaLa anubhavisuvenu ghana mahimane kELayya
tanuvinalli balavilla neneda mAtra salahuva hanumadIsha purandara viTTalanE kayya piDidu
***


ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ
ಧ್ಯಾನಮಾಳ್ಪ ಸಜ್ಜನರ ಮಾನದಿಂಪರಿಪಾಲಿಪ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ||ಅ.ಪ||

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನು
ಅಂದದಿಂ ಭವಾಬ್ದಿಯೊಳು ಮಿಂದು ನೊಂದೆನೊ ಮುಕುಂದ ||1||

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೋ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ಈ ನರಜನ್ಮದೊಳು
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿದು ||2||


ಅನುದಿನ ಅನೇಕ ರೋಗಗಳ ಅನುಭವಿಸಿದೆನೋ
ಘನ್ನ ಮಹಿಮ ನೀನೆ ಕೇಳಯ್ಯ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲನೆ ಕೈಯ ಪಿಡಿದು ||3||
***

ಶ್ರೀನಿವಾಸ ನೀನೆ ಪಾಲಿಸೊ
ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ

ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಸಿಸಲಾರೆ, ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿಯೋ

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ನಿಂದು ನೊಂದೆನೊ ಗೋವಿಂದ

ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಯ್ಯ
ತನುವಿನಲಿ ಬಲವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ
ಹನುಮದೀಶ ಪುರಂದರವಿಟ್ಠಲನೆ ಕೈಯ ಪಿಡಿದು ||


****

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||

ಧ್ಯಾನಮಾಳ್ಪ ಸಜ್ಜನರ 
ಮಾನದಿಂ ಪರಿಪಾಲಿಪ
ವೇಣುಗೋಪಾಲಾ ಮುಕುಂದ 
ವೇದವೇದ್ಯ ನಿತ್ಯಾನಂದ ||ಅ.ಪ||

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಬಂದು ಬಂದು ಈ ಭವದಿ ಬೆಂದು 
ನೊಂದೇನೊ ಮುಕುಂದ ||೧||

ಎಷ್ಟು ದಿನ ಕಷ್ಟ ಪಡುವುದೊ
ಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳು
ದುಷ್ಟ ಕಾರ್ಯ ಮಾಡಿದಾಗ್ಯು 
ಇಷ್ಟನಾಗಿ ಕೈಯಪಿಡಿದು ||೨||

ಅನಿದಿನ ಅನೇಕ ರೋಗಂಗಳಾ ಅನುಭವಿಸುವೆನು
ಘನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠಲನೇ 
ಬೇಗ ಬಲಿದು ||೩||
****


shrInivAsa nInE pAlisO shritajana pAla
gAnalOla shrI mukuMdanE || pa ||
dhyAnamALpa sajjanara mAnadiM paripAlipa
vENugOpAlA mukuMda vEdavEdya nityAnaMda ||apa||

eMdige ninna pAdAbjava poMduva sukha
eMdige labhayavO mAdhava
aMdhakAraNyadalli niMdu tattarisutiheno
baMdu baMdu I bhavadi beMdu noMdEno mukuMda||1||

eShTu dina kaShTa paDuvudo
yashOde kaMda dRuShTiyiMda nODalAgade
muTTi ninna bhajisalAre keTTa narajanmadoLu
duShTa kArya mADidAgyu iShTanAgi kaiyapiDidu ||2||

anidina anEka rOgaMgaLA anubhavisuvenu
ghana mahima nIne balleyA
tanuvinalli balavilla neneda mAtra salahuva
hanumadIsha purandara viThalanE bEga balidu  ||3||
****