Showing posts with label ಒಡಿಯನಹುದೊ ಎನ್ನ ನೀ ಎನ್ನ ಪಿಡಿದಿಹ ಕೈಯಲ್ಲಿ ನಿನ್ನ mahipati. Show all posts
Showing posts with label ಒಡಿಯನಹುದೊ ಎನ್ನ ನೀ ಎನ್ನ ಪಿಡಿದಿಹ ಕೈಯಲ್ಲಿ ನಿನ್ನ mahipati. Show all posts

Wednesday, 1 September 2021

ಒಡಿಯನಹುದೊ ಎನ್ನ ನೀ ಎನ್ನ ಪಿಡಿದಿಹ ಕೈಯಲ್ಲಿ ನಿನ್ನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಒಡಿಯನಹುದೊ ಎನ್ನ ನೀ ಎನ್ನ ಪಿಡಿದಿಹ ಕೈಯಲ್ಲಿ ನಿನ್ನ p 

ನೋಡದವಗುಣನ್ನ ಅವಗುಣನ್ನ ಮಾಡುವೆ ನೀ ಪಾವನ ನೀಡುವೆ ಪಡೆದೆನ್ನ ಪಡೆದೆನ್ನ ಕೂಡು ದಯದಲಿ ಸಂಪನ್ನ 1 

ಭಿನ್ನವಿಲ್ಲದೆ ನೀಯೆನ್ನ ನೀಯೆನ್ನ ಚನ್ನಾಗ್ಯಾದೆ ಪ್ರಸನ್ನ ಉನ್ನತಗುಣ ನಿನ್ನ ನಿನ್ನ ಚಿನ್ಮಯದ ಚಂದ್ರನ್ನ 2 

ಬಿರುದಿನ ಪ್ರಖ್ಯಾತ ಪ್ರಖ್ಯಾತ ಬಿರುದು ಪ್ರಾಣನಾಥ ತರಳ ಮಹಿಪತಿದಾತ ಸುದಾತ ಗುರುಶಿರೋಮಣಿ ಸಾಕ್ಷಾತ 3

***