ಯಾರಿಂದಲೂ ಸುಖ ಶಾಂತಿ ಲಬಿಸಲಿಲ್ಲ
ಯಾರು ಬೇಡಿದರು ಬದುಕು ಬೆಳಗಾಲಿಲ್ಲ
ಪರಿ ಪರಿ ವಿಧದಲಿ ಭಕ್ತರ ರಕ್ಷಿಸುತಿರುವಿರಿ
ನಿಮಗೆ ಶರಣು ಎಮ್ಮನು ಪಾಲಿಸೈ ಗುರುವೇ
ತುಂಗಾ ತೀರದಲಿ ನೆಲೆಯಾಗಿ ನಿಂತು
ಕರುಣಾಕರನಾಗಿರುವಿರಿ ಲೋಕಪಾಲಕನಾಗಿರುವಿರಿ
ನಿಮ್ಮ ನಾಮ ಜನ್ಮ ಸಾರ್ಥಕವಲ್ಲವೆ
ಜಯ ಜಯ ಶ್ರೀ ರಾಘವೇಂದ್ರ ಗುರುವೇ
ತಿಳಿದು ತಿಳಿಯದೆ ಮಾಡಿದ ಎಮ್ಮ ತಪ್ಪುಗಳ್ಳನೆಲ್ಲ ಮನ್ನಿಸಿ
ಸಂಸಾರದ ಬಿರುಗಾಳಿಗೆ ಸಿಕ್ಕಿರುವೆ ರಕ್ಷಿಸಿ
ರಾಘವೇಂದ್ರ ನಮೋ ನಮೋ ನಮೋ ನಮೋ
ನೀವೆನ್ನ ಕೈಪಿಡದೆರೆ ನಾ ನಿಮ್ಮ ಬಿಡೆನು
ನಿಮ್ಮ ನಿತ್ಯ ಸೇವೆ ನಿರಂತರ ಧ್ಯಾನ
ಲಭಿಸಲಿ ಉತ್ತಮೊತ್ತಮರೆ ಮಾನಸ ಶಿರಸಾ ನಮಾಮಿ
ಜಯ ಜಯಶ್ರೀ ರಾಘವೇಂದ್ರ ಗುರುವೇ ನಮಾಮಿ ಶ್ರೀ ರಾಘವೇಂದ್ರ ಗುರುವೇ
ನಮೋ ನಮೋ ನಮೋ ನಮೋ ರಾಘವೇಂದ್ರರೆ ರಾಘವೇಂದ್ರರೆ ರಾಘವೇಂದ್ರರೆ
ಮಂತ್ರಾಲಯ ಪ್ರಭುವೇ ಮಂತ್ರಾಲಯ ಪ್ರಭುವೇ ಮಂತ್ರಾಲಯ ಪ್ರಭುವೇ
ನಿಮ್ಮ ಪಾದಗಳಿಗೆ ಶರಣು ನಿಮ್ಮ ಪಾದಗಳಿಗೆ ಶರಣು
***
Yarindalu sukha shanthi labisalilla
Yaru bedidaru badhuku belagalilla
Pari pari vidhadali bhakthara rakshisuthiruviri
Nimage sharanu emmanu palisai guruve
Thunga thiradali neleyagi ninthu
Karunakaranagiruviri lakapalakanagiruviri
Nimma nama Janama sarthakavallve
Jaya jaya shri raghavendra guruve
Thilidu thiliyade madidha emma tappugallanella mannisi
Samsaradha birugalige sikkiruve rakshisi
Raghavendra namo namo namo namo
Nnivenna kaipidadere na nimma bidenu
Nimma nithya seve niranthara dhayana
Labhisali uttamotthamare manasa shirasa namami
Jaya jayashri raghavendra guruve namami shri raghavendra guruve
Namo namo namo namo raghavendrare raghavendrare raghavendrare
Manthralaya prabhuve Manthralaya prabhuve Manthralaya prabhuve
Nimma padagalige sharanu nimma padagalige shranu
***