Thursday, 29 July 2021

ಯಾರಿಂದಲೂ ಸುಖ ಶಾಂತಿ ಲಬಿಸಲಿಲ್ಲ ankita others

 ಯಾರಿಂದಲೂ  ಸುಖ  ಶಾಂತಿ  ಲಬಿಸಲಿಲ್ಲ

ಯಾರು  ಬೇಡಿದರು  ಬದುಕು  ಬೆಳಗಾಲಿಲ್ಲ

ಪರಿ  ಪರಿ  ವಿಧದಲಿ ಭಕ್ತರ  ರಕ್ಷಿಸುತಿರುವಿರಿ

ನಿಮಗೆ  ಶರಣು  ಎಮ್ಮನು  ಪಾಲಿಸೈ ಗುರುವೇ


ತುಂಗಾ ತೀರದಲಿ ನೆಲೆಯಾಗಿ  ನಿಂತು

ಕರುಣಾಕರನಾಗಿರುವಿರಿ ಲೋಕಪಾಲಕನಾಗಿರುವಿರಿ

ನಿಮ್ಮ  ನಾಮ  ಜನ್ಮ  ಸಾರ್ಥಕವಲ್ಲವೆ

ಜಯ  ಜಯ    ಶ್ರೀ  ರಾಘವೇಂದ್ರ  ಗುರುವೇ


ತಿಳಿದು  ತಿಳಿಯದೆ  ಮಾಡಿದ ಎಮ್ಮ ತಪ್ಪುಗಳ್ಳನೆಲ್ಲ ಮನ್ನಿಸಿ

ಸಂಸಾರದ  ಬಿರುಗಾಳಿಗೆ  ಸಿಕ್ಕಿರುವೆ  ರಕ್ಷಿಸಿ

ರಾಘವೇಂದ್ರ   ನಮೋ  ನಮೋ  ನಮೋ  ನಮೋ

ನೀವೆನ್ನ   ಕೈಪಿಡದೆರೆ ನಾ ನಿಮ್ಮ  ಬಿಡೆನು

ನಿಮ್ಮ  ನಿತ್ಯ  ಸೇವೆ  ನಿರಂತರ  ಧ್ಯಾನ

ಲಭಿಸಲಿ  ಉತ್ತಮೊತ್ತಮರೆ ಮಾನಸ  ಶಿರಸಾ ನಮಾಮಿ


ಜಯ  ಜಯಶ್ರೀ  ರಾಘವೇಂದ್ರ  ಗುರುವೇ  ನಮಾಮಿ  ಶ್ರೀ  ರಾಘವೇಂದ್ರ  ಗುರುವೇ

ನಮೋ  ನಮೋ  ನಮೋ  ನಮೋ  ರಾಘವೇಂದ್ರರೆ ರಾಘವೇಂದ್ರರೆ  ರಾಘವೇಂದ್ರರೆ

ಮಂತ್ರಾಲಯ  ಪ್ರಭುವೇ  ಮಂತ್ರಾಲಯ  ಪ್ರಭುವೇ  ಮಂತ್ರಾಲಯ  ಪ್ರಭುವೇ

ನಿಮ್ಮ  ಪಾದಗಳಿಗೆ ಶರಣು  ನಿಮ್ಮ  ಪಾದಗಳಿಗೆ  ಶರಣು

***


Yarindalu sukha shanthi labisalilla

Yaru bedidaru badhuku belagalilla

Pari pari vidhadali bhakthara rakshisuthiruviri

Nimage sharanu emmanu palisai guruve


Thunga thiradali neleyagi ninthu

Karunakaranagiruviri lakapalakanagiruviri

Nimma nama Janama sarthakavallve

Jaya jaya shri raghavendra guruve


Thilidu thiliyade madidha emma tappugallanella mannisi

Samsaradha birugalige sikkiruve rakshisi

Raghavendra namo namo namo namo

Nnivenna kaipidadere na nimma bidenu

Nimma nithya seve niranthara dhayana

Labhisali uttamotthamare manasa shirasa namami


Jaya jayashri raghavendra guruve namami shri raghavendra guruve

Namo namo namo namo raghavendrare raghavendrare raghavendrare

Manthralaya prabhuve Manthralaya prabhuve Manthralaya prabhuve

Nimma padagalige sharanu nimma padagalige shranu

***


No comments:

Post a Comment