ಶರಣು ಗುರುರಾಜ ಶರಣು ರವಿ ತೇಜ
ನಂಬಿದವರ ಬೇಡಿಕೆಗಳ ನೀಡುವಂಥ ಯೋಗಿ ರಾಜ II ಪ II
ತುಂಗಾ ನದಿಯ ತೀರವಾಸಿ ವರಮಂತ್ರಾಲಯ ತಾಪಸಿ
ಬೃಂದಾವನ ಜ್ಯೋತಿ ರೂಪ ನೀವೇ ನಮಗೆ ದಾರಿದೀಪ II ಶರಣು II
ಗುರುವು ನೀವೇ ತಂದೆ ನೀವೇ ನಮ್ಮಕಾಯುವ ದೈವ ನೀವೇ
ನಿಮ್ಮ ನಾಮಾಮೃತವ ಜಪಿಸಿ ಚಿಂತೆಗಳನು ಮರೆವೆ ನಾನು II ಶರಣು II
***
Sharanu gururaja sharanu ravi teja
Nambidavara bedikegala niduvantha yogi raja II pa II
Thunga nadiya tiravasi varamanthralaya tapasi
brindavana jyothi roopa nive namage darideepa II sharanu II
Guruvu nive thande nive nammakayuva daiva nive
Nimma namamamruthava japise chinthegalanu mareve nanu II sharanu II
***
No comments:
Post a Comment