ಆರತಿ ಎತ್ತಿದರು ಅಪ್ರಮೇಯಗೆ (ಪಲ್ಲವಿ)
ತರಳಗೋಸುಗ ಕಂಬ ಬಿರಿದು ಅವತಾರಗೈದು 1
ದರುಳನುದರವ ಸೀಳಿ
ಕರುಳ ಬಗೆದವಗೆ
ವಿಸ್ತಾರದಿ ಪಾಡುತ ವಿವಿಧರಾಗಗಳಿಂದ
ಸ್ವತಯಾಗಲಿ ಎಂದು ಹಸ್ತಿನಿಯರು ಹವಳದ 2
ತತ್ವದರ್ಶಗಳಿಗೆನಿತೈರ್ಶ್ವವ ನೀವ
ಭೃತ್ಯವತ್ಸಲನೆಂದು ಚಿತ್ತಿನಿಯರು ಮುತ್ತಿನ ..ಆರತಿ ಎತ್ತಿ 3
ಸರಸಿಜಭವ ಪುರಹರಪಾಕವೈರಿ ಮುಖ್ಯ
ಸರವಂದ್ಯಶರಣ ಶ್ರೀಗುರುರಾಮವಿಠಲಗೆ... ಆರತಿ 4
aarati ettidaru - ಆರತಿ ಎತ್ತಿದರು = ಗುರುರಾಮ ವಿಠಲ ankita
*******