ಕೇಶವ ಮಾಧವ ಗೋವಿಂದ ವಿಠಲೆಂಬ
ದಾಸಯ್ಯ ಬಂದ ಕಾಣಿರೆ
ದೋಷರಹಿತ ನರವೇಷ ಧರಿಸಿದ
ದಾಸಯ್ಯ ಬಂದ ಕಾಣಿರೇ ||ಪ||
ಖಳನು ವೇದವನೊಯ್ಯೆ ಪೊಳೆವಕಾಯನಾದ
ಘಳಿಲಾನೆ ಕೂರ್ಮ ತಾನಾಗಿ ಗಿರಿಯ ಪೊತ್ತ
ಇಳೆಯ ಕದ್ದಸುರನ ಕೋರೆದಾಡೀಲಿ ಕೊಂದ
ಛಲದಿ ಕಂಬದಿ ಬಂದು ಅಸುರನ ಕೊಂದ ||೧||
ಲಲನೆಯನೊಯ್ಯೆ ತಾ ತಲೆಹತ್ತರನ ಕೊಂದ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ
ಪುಂಡತನದಿ ಪೋಗಿ ಪುರವಾನುರಪಿ ಬಂದ
ಭಂಡರ ಸದೆಯಲು ತುರುಗವನೇರಿದ ||೨||
ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದೆ
ದಾಸಯ್ಯ ಬಂದ ಕಾಣಿರೇ
ಪಾಂಡುರಂಗ ನಮ್ಮ ಪುರಂದರವಿಠಲ
ದಾಸಯ್ಯ ಬಂದ ಕಾಣಿರೇ ||೩||
****
ರಾಗ ಸೌರಾಷ್ಟ್ರ ಅಟತಾಳ (raga, taala may differ in audio)
pallavi
kEshava mAdhava gOvinda viTTalemba dAsayya banda kANe
anupallavi
dOSa rahita nara vESava dharisida dAsayya banda kANe
caraNam 1
khaLanu vEdavanoyye poLeva kAyanAda dAsayya banda kANe
ghaLilane kUrma tAnAgi giriya potta dAsayya banda kANe
iLeya kaddasurana koredADali konda dAsayya banda kANe
chaladi kambhadi bandu asurana sILida dAsayya banda kANe
caraNam 2
baliya dAnava bEDi nelana aLedu ninda dAsayya banda kANe
chaladi kSatriyara kula samharisida dAsayya banda kANe
lalaneyanoyye tA tale hattarana konda dAsayya banda kANe
nela kotti kamsana bala samharisida dAsayya banda kANe
caraNam 3
puNDa tanadi pOgi puravanu rUpi banda dAsayya banda kANe
laNDara sadeyalu turagavanErida dAsayya banda kANe
hiNDu vEdagaLella arasi nODalu sigada dAsayya banda kANe
pANDuranga namma purandara viTTala dAsayya banda kANe
***
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ || ಪ ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ || ಅ.ಪ ||
ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ || 1 ||
ಛಲದಿ ಕಂಭದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಾಣೆ || 2 ||
ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ ದಾಸಯ್ಯ ಬಂದ ಕಾಣೆ || 3 ||
***
Kēśava mādhava gōvinda viṭhalemba dāsayya banda kāṇe || pa ||
dōṣarahita naravēṣava dharisida dāsayya banda kāṇe || a.Pa ||
khaḷanu vēdavanoyye poḷeva kāyanāda dāsayya banda kāṇe
ghaḷilane kūrma tānāgi giriya potta dāsayya banda kāṇe
iḷeya kaddasurana kōredāḍili konda dāsayya banda kāṇe
iḷeya kaddasurana kōredāḍili konda dāsayya banda kāṇe || 1 ||
chaladi kambhadi bandu asurana sīḷida dāsayya banda kāṇe
baliya dānava bēḍi nelana aḷedu ninda dāsayya banda kāṇe
lalaneyanoyye tā talehattana konda dāsayya banda kāṇe
nelakotti kansana balava sanharisida dāsayya banda kāṇe || 2 ||
puṇḍatanadi pōgi puravanurupi banda dāsayya banda kāṇe
laṇḍara sadeyalu turagavanērida dāsayya banda kāṇe
hiṇḍuvēdagaḷella arasi nōḍalu sigada dāsayya banda kāṇe
pāṇḍuraṅga nam’ma purandaraviṭhala dāsayya banda kāṇe || 3 ||
Plain English
Kesava Madhava Govinda Vithalemba Dasayya Banda Kane || Pa ||
Dosarahita Naravesava Dharisida Dasayya Banda Kane || A.pa ||
Khalanu Vedavanoyye Poleva Kayanada Dasayya Banda Kane
Ghalilane Kurma Tanagi Giriya Potta Dasayya Banda Kane
Ileya Kaddasurana Koredadili Konda Dasayya Banda Kane
Ileya Kaddasurana Koredadili Konda Dasayya Banda Kane || 1 ||
Chaladi Kambhadi Bandu Asurana Silida Dasayya Banda Kane
Baliya Danava Bedi Nelana Aledu Ninda Dasayya Banda Kane
Lalaneyanoyye Ta Talehattana Konda Dasayya Banda Kane
Nelakotti Kansana Balava Sanharisida Dasayya Banda Kane || 2 ||
Pundatanadi Pogi Puravanurupi Banda Dasayya Banda Kane
Landara Sadeyalu Turagavanerida Dasayya Banda Kane
Hinduvedagalella Arasi Nodalu Sigada Dasayya Banda Kane
Panduranga Nam’ma Purandaravithala Dasayya Banda Kane || 3 ||
***
Kesava madhava govinda vithalemba
Dasayya banda kanire
Dosharahita naravesha dharisida
Dasayya banda kanire ||pa||
Kalanu vedavanoyye polevakayanada
Galilane kurma tanagi giriya potta
Ileya kaddasurana koredadili konda
Caladi kambadi bandu asurana konda ||1||
Lalaneyanoyye ta talehattarana konda
Nelakotti kamsana balava samharisida
Pundatanadi pogi puravanurapi banda
Bandara sadeyalu turugavanerida ||2||
Hindu vedagalella arasi nodalu sigade
Dasayya bamda kanire
Panduranga namma purandaravithala
Dasayya banda kanire ||3||
***
ಕೇಶವ ಮಾಧವ ಗೋವಿಂದ
ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||
ದೋಷರಹಿತ ನರವೇಷವ
ಧರಿಸಿದ ದಾಸಯ್ಯ ಬಂದ ಕಾಣೆ ||ಅ||
ಖಳನು ವೇದವನೊಯ್ಯೆ ಪೊಳೆವ
ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ
ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ
ಕೊಂದ ದಾಸಯ್ಯ ಬಂದ ಕಾಣೆ ||
ಛಲದಿ ಕಂಭದಿ ಬಂದು ಅಸುರನ
ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ
ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ
ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ
ಸಂಹರಿಸಿದ ದಾಸಯ್ಯ ಬಂದ ಕಾಣೆ ||
ಪುಂಡತನದಿ ಪೋಗಿ ಪುರವನುರುಪಿ
ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ
ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು
ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ
ದಾಸಯ್ಯ ಬಂದ ಕಾಣೆ ||
****
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ||
ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ ||
ಛಲದಿ ಕಂಭದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಾಣೆ ||
ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ ದಾಸಯ್ಯ ಬಂದ ಕಾಣೆ ||
****