by ಗಲಗಲಿಅವ್ವನವರು
ಸಂಶಯವಾಯಿತೋ ನಮಗೆಸಂಶಯವಾಯಿತೊಕಂಸಾರಿನಿನಗೆ ಎರಗ ಬರಲುಹಂಸರೂಪ ಕಂಡು ಬೆದರಿ ಪ.
ಮದನಜನಕ ನಿನಗೆ ನಾವುಮುದದಿ ಎರಗ ಬರಲುಬ್ಯಾಗಕುದುರೆರೂಪಕಂಡು ನಮಗೆಹೆದರಿಕೆ ಬಾಹೋದು ಕೃಷ್ಣ 1
ಪ್ರದ್ಯುಮ್ನ ನಿನಗೆ ಎರಗಿ ನಾವುಸಿದ್ಧಿ ಪಡೆÀದೇವೆಂದು ಬರಲುಅರ್ಧನಾರಿ ರೂಪವ ಕಂಡುಗಡಗಡ ನಡುಗಿದೆವೊ ಕೃಷ್ಣ 2
ಚಲ್ವ ರಾಮೇಶಗೆ ಎರಗಿಕಲಿಯಕಿಲ್ಬಿಷPಳೆದೆವೆಂದರೆÉಶಿಲೆಯ ಹೆಣ್ಣು ಮಾಡಿದ್ದು ಕಂಡುಬಲುಬಲು ಅಂಜಿದೆವೊ ಕೃಷ್ಣ 3
*******