Showing posts with label ಕೇಳಿ ಮರೆವುದು ಮನ ಕುಶಶಯನನ ಆಳು prasannavenkata. Show all posts
Showing posts with label ಕೇಳಿ ಮರೆವುದು ಮನ ಕುಶಶಯನನ ಆಳು prasannavenkata. Show all posts

Monday, 11 November 2019

ಕೇಳಿ ಮರೆವುದು ಮನ ಕುಶಶಯನನ ಆಳು ankita prasannavenkata

by ಪ್ರಸನ್ನವೆಂಕಟದಾಸರು
ಕೇಳಿಮರೆವುದು ಮನ ಕುಶಶಯನನ ಆಳು ಕಂಡಂತೆಚಂದ್ರಮೌಳಿಹೇಳಿದಂತೆಪ.

ಮುಂಜಾವದಿ ಗುರುಮಧ್ವಮತ ಮಹಿಮಾಹರಪಾದಕಂಜಗಳ ಬಲಗೊಂಡು ಕಲಿಯಾನಕೆಂದು 

ಲಕುಂಜರವರದನ ನಾಮ ಕೀರ್ತನೆ ಮಾಡೆಂದುಮಂಜುಳ ಶಾಸ್ತ್ರಶ್ರವಣ ಮಹಿಮೆ ಪುರಾಣ 2

ಪ್ರಸನ್ವೆಂಕಟೇಶನಪಾದಪಿಡಿದವರಿಗಾಹ್ಲಾದನಿಶಿದಿನ ಸಂಸಾರ ನಿಸ್ಸಾರಘೋರ3
*******