Showing posts with label ವೆಂಕಟಾದ್ರಿವರದ ಶಂಕರನುತಪಾದ prasannavenkata. Show all posts
Showing posts with label ವೆಂಕಟಾದ್ರಿವರದ ಶಂಕರನುತಪಾದ prasannavenkata. Show all posts

Saturday, 16 November 2019

ವೆಂಕಟಾದ್ರಿವರದ ಶಂಕರನುತಪಾದ ankita prasannavenkata

by ಪ್ರಸನ್ನವೆಂಕಟದಾಸರು
ವೆಂಕಟಾದ್ರಿವರದ ಶಂಕರನುತಪಾದ ಪ.

ಶಂಖಾರಿ ಅಹಿಪರಿಯಂಕಶಾಯಿ ಉದಾರಿಕಿಂಕರಕೋಶ ಸಂಕಟನಾಶಪಂಕಜನಾಭಾಸಂಖ್ಯಾತ ರವಿಭಾ 1

ಗಜಬಂಧನ ನಿವಾರಿ ಕುಜಮಸ್ತಕವಿದಾರಿಅಜಮಿಳರಕ್ಷ ನಿಜಜನಪಕ್ಷಕುಜನ ವಿಶಿಕ್ಷಾಂಬುಜ ಪತ್ರಾಕ್ಷ 2

ಕಂಸ ಮಥನಕಾರಿ ಹಂಸಡಿಬಿಕವೈರಿಸಂಶಯಹರ ಗೋಪಾಂಸು ಲಿಪ್ತಾಂಗ ಹಿಮಾಂಶುಕುಲೇಶ ಭವಶರಧಿನಾಶ 3

ಭೈಷ್ಮೀ ಸತ್ಯಾರಮಣ ಭೂಷಿತ ಅಖಿಳಾಭರಣದ್ವೇಷಕೃತ ದಮಘೋಷಜಹರ ಮಹೀಶೆಜÕ ಭೋಕ್ತಾಗ್ರೇಸರ ಶಕ್ತ 4

ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತಸ್ವಾಮಿ ಪ್ರಸನ್ವೆಂಕಟಾಮಲಮೂರ್ತಿನಾ ಮೊರೆಹೊಗುವೆ ಪ್ರೇಮದ ಪ್ರಭುವೆ 5
*******