Showing posts with label ಬಂದನೋ ರಾಘವೇಂದ್ರ madhwesha vittala. Show all posts
Showing posts with label ಬಂದನೋ ರಾಘವೇಂದ್ರ madhwesha vittala. Show all posts

Friday, 27 December 2019

ಬಂದನೋ ರಾಘವೇಂದ್ರ madhwesha vittala

BandanO Raghavendra

ಬಂದನೋ ರಾಘವೇಂದ್ರ ಇಂದಿಲ್ಲಿಗೆ ।
ಕಂದನ ಮೊರೆ ಕೇಳಿ ಜನನಿಯು ಬರುವಂತೆ ।। ಬಂದನೋ ।।

ಗಜವೇರಿ ಬಂದ  ಜಗದಿತ ನಿಂದ ।
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ ।। ಬಂದನೋ ।।

ಹರಿಯ ಕುಣಿಸುತ ಬಂದ  ನರಹರಿ ಪ್ರಿಯ ಬಂದ ।
ಶರಣಾಗತರನು  ಕರವ ಪಿಡಿವೆನೆಂದು ।।ಬಂದನೋ ।।

ಪ್ರಹ್ಲಾದ ವ್ಯಾಸಂ ಮುನೀಂದ್ರ ರಾಘವೇಂದ್ರ ।
ನಿಲಿಸುತ ಮನವ ಮಧ್ವೇಶ ವಿಠಲನಲಿ।। ಬಂದನೋ ।।
*******