vidyadhiraja teertha stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಯರಗೋಳ ಪುರ ವಾಸ ।
ಗುರು ವಿದ್ಯಾಧಿರಾಜರ ।
ಹರುಷದಿಂದ ನೋಡಿರೋ ।।
ಗುರು ಮಧ್ವ ಮುನಿಗಳ ಪೀಠದಿ ।
ಗುರು ಜಯಾರ್ಯರ ಕರದಿಂದಲಿ ।
ಗುರು ವಿದ್ಯಾಧಿರಾಜರಾಗಿ ಉದಿಸಿ ।
ವಿರಾಜಿಸಿದ ಯತಿಯ ನೋಡಿರೋ ।।
ಗುರು ರಾಜೇಂದ್ರ -
ಕವೀಂದ್ರನ ಪಿತನೆನಿಸಿ ।
ಗುರು ಮಧ್ವ ಪಿತ ವೇಂಕಟನಾಥನ -
ಸನ್ನಿಧಾನ ಪಾತ್ರ ।।
*******