Saturday 1 May 2021

ಯರಗೋಳ ಪುರ ವಾಸ ಗುರು ವಿದ್ಯಾಧಿರಾಜರ ankita venkatanatha vidyadhiraja teertha stutih

 vidyadhiraja teertha stutih

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 

ಯರಗೋಳ ಪುರ ವಾಸ ।
ಗುರು ವಿದ್ಯಾಧಿರಾಜರ ।
ಹರುಷದಿಂದ ನೋಡಿರೋ ।। 

ಗುರು ಮಧ್ವ ಮುನಿಗಳ ಪೀಠದಿ ।
ಗುರು ಜಯಾರ್ಯರ ಕರದಿಂದಲಿ  ।
ಗುರು ವಿದ್ಯಾಧಿರಾಜರಾಗಿ ಉದಿಸಿ ।
ವಿರಾಜಿಸಿದ ಯತಿಯ ನೋಡಿರೋ ।।

ಗುರು ರಾಜೇಂದ್ರ -
ಕವೀಂದ್ರನ ಪಿತನೆನಿಸಿ ।
ಗುರು ಮಧ್ವ ಪಿತ ವೇಂಕಟನಾಥನ -
ಸನ್ನಿಧಾನ ಪಾತ್ರ ।।
*******

No comments:

Post a Comment