Showing posts with label ಅನುದಿನದಿ ಅನುಮಾನಿಸದೇ ನೀ ankita sirigovinda vittala satyajnana teertha stutih. Show all posts
Showing posts with label ಅನುದಿನದಿ ಅನುಮಾನಿಸದೇ ನೀ ankita sirigovinda vittala satyajnana teertha stutih. Show all posts

Friday, 27 December 2019

ಅನುದಿನದಿ ಅನುಮಾನಿಸದೇ ನೀ ankita sirigovinda vittala satyajnana teertha stutih

ಸಿರಿಗೋವಿಂದವಿಠಲ
ಶ್ರೀ ಸತ್ಯಜ್ಞಾನರುನಮನ 

ಅನುದಿನದಿ ಅನುಮಾನಿಸದೇ ನೀ ಪ

ನೆನೆ ಮನವೆ ಶ್ರೀ ಸತ್ಯಜ್ಞಾನರ ಅನಘಹೃದ್ವನ ಜದಲಿಘನದಿನ ಮಣಿಯ ವೊಳ್ ಮಿನುಗುವನಗುಣಗಣ ತನು ಮರೆದು ಕುಣಿ ಕುಣಿದು ಹರುಷದಿ ಅ.ಪ

ಜಾÕನಾತ್ಮ ಪರನೆಂದು ಮಿಕ್ಕಾದದಿತಿಯರು ಊನರು ಹರಿಗೆಯಚೇತನರು ಅವಾನಧಿರು ಅಹುದೆಂದುವಿಸ್ತರಿಸಿ ಪೇಳಿದ ದಿನ ಪಾಲಕದೇವ ಶ್ರೀಪವಮಾನ ಮತ ಅಂಬುಧಿಯೊಳನುದಿನಮ್ಞಿನ ನೆನಿಸಿದ ನಮ್ಮ ಸತ್ಯಜ್ಞಾನತೀರ್ಥರ ಮಾನದಂಘ್ರಿಯ 1

ಕಮಲಾಪ್ತ ಗಧಿಕನಾದ ತೇಜದಲಿ ಪೊಳೆಯುವಕಮಲಾಪತಿಯ ಸುಪಾದಾ ಅತಿ ವಿಮಲತನ
***