Showing posts with label ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು shyamasundara. Show all posts
Showing posts with label ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು shyamasundara. Show all posts

Wednesday, 1 September 2021

ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ankita shyamasundara

 ..

ಆರುತಿ ಬೆಳಗುವೆವು ಕೃಷ್ಣಗೆ

ರಾಧಾಕೃಷ್ಣಗೆ ಬೆಳಗುವೆವು ಪ

ಗೋಕುದಲಿ ಹುಟ್ಟಿ | ಗೋವುಗಳನು |

ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1

ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ |

ರಾಧಾಕೃಷ್ಣಗೆ ಬೆಳಗುವೆವು 2

ಶಾಮಸುಂದರನಿಗೆ ಕಾಮಿತಶೀಲ

ಕೃಷ್ಣನಿಗೆ ರಾಧಾಕೃಷ್ಣಗೆ 3

***