Showing posts with label ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು neleyadikeshava BADUKIDENU BADUKIDENU BHAVA ENAGE HINGITU. Show all posts
Showing posts with label ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು neleyadikeshava BADUKIDENU BADUKIDENU BHAVA ENAGE HINGITU. Show all posts

Tuesday, 5 October 2021

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ankita neleyadikeshava BADUKIDENU BADUKIDENU BHAVA ENAGE HINGITU

similar by purandaradasaru

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1||

ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ ||2||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||
***

Badukidenu badukidenu bhava enage hingitu
padumanabhana padadolime enagayitu

Haritirtha prasada jihvege dorakitu
hariya namamrutavu kivigodagitu
hariya dasaru enna bandhugaladaru
hariya shrimudre enagabharanavayitu

Mukutharaadharu yenna noorondu kooraravaru
Mukuthi maargakke yogya naanenadheno
Akalanga sri hariya bakuthige manaveladhu
Rukuminiyarara kaivasharu adhenege

Indenna jivakke sakala sampadavayitu
mundenna janma saphalyavayitu
tande shri kaginele adikeshavaraya
bandenna hrudayadali neleyagi ninta