RAO COLLECTIONS SONGS refer remember refresh render DEVARANAMA
ಬಿಡುಮನ ಭವಾಖ್ಯ ಉರಗದ ಸಂಗ
ತಿಳಿ ಮಡಿದು ಪೋಪದಿ ಅಂಗ ಪ
ಅಚ್ಯುತನಾಮನುಚ್ಚರಿಸದವನ
ಕಚ್ಚದೇ ಬಿಡದೀ ಭುಜಂಗ 1
ವಿಷಮಯ ವಿಷಯಕೆ
ವಶನಾಗದೆ ಬಲು ವಸುಧೆಯೊಳು ನಿಸ್ಸಂಗಾ 2
ಸಿರಿಗೋವಿಂದ ವಿಠಲನ ಸ್ಮರಿಸೆ ಹರಿ
ಪೊರೆವ ತ್ವರದಯಾ ಪಾಂಗ 3
***