Monday, 2 August 2021

ಬಿಡು ಮನ ಭವಾಖ್ಯ ಉರಗದ ಸಂಗ ankita sirigovinda vittala

ಬಿಡುಮನ ಭವಾಖ್ಯ ಉರಗದ ಸಂಗ

ತಿಳಿ ಮಡಿದು ಪೋಪದಿ ಅಂಗ ಪ


ಅಚ್ಯುತನಾಮನುಚ್ಚರಿಸದವನ

ಕಚ್ಚದೇ ಬಿಡದೀ ಭುಜಂಗ 1


ವಿಷಮಯ ವಿಷಯಕೆ

ವಶನಾಗದೆ ಬಲು ವಸುಧೆಯೊಳು ನಿಸ್ಸಂಗಾ 2


ಸಿರಿಗೋವಿಂದ ವಿಠಲನ ಸ್ಮರಿಸೆ ಹರಿ

ಪೊರೆವ ತ್ವರದಯಾ ಪಾಂಗ 3

***


No comments:

Post a Comment