Showing posts with label ಬಾಗುವೆ ಶಿರಪುರಂದರ prasannashreenivasa jagannatha dasa stutih. Show all posts
Showing posts with label ಬಾಗುವೆ ಶಿರಪುರಂದರ prasannashreenivasa jagannatha dasa stutih. Show all posts

Friday, 27 December 2019

ಬಾಗುವೆ ಶಿರಪುರಂದರ ankita prasannashreenivasa jagannatha dasa stutih

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಜಗನ್ನಾಥದಾಸರ ಸ್ತೋತ್ರ


ಬಾಗುವೆ ಶಿರ ಪುರಂದರ ವಿಜಯ ಗೊಪಾಲ

ಜಗನ್ನಾಥ ನಿನಗೂ ನಿನ್ನ ದಾಸರು ಸರ್ವರಿಗೂ ಪ


ಜಗನ್ನಾಥದಾಸರ ನಾಮವರ್ಣಂಗಳಲಿ

ಜಗನ್ನಾಥ ನೀಪೋಳೆದು ಸ್ಮರಿಪರ ಪಾಲಿಸುವಿ ಅ ಪ


`ಜ' ಎನಲು ಅಜ ಅಭಯ ಅಮೃತ ಉರುಕ್ರಮ ಅನಘ

ಘನ ದಯದಿ ಭವವ ನದಿ ಸುಲಭದಿದಾಟಿಸುವಿ

`ಗ' ಎನಲು ನಿಗಮೈಕ ವೇದ್ಯ ಪೀಡೆಗಳಳಿದು

ಜ್ಞಾನಭಕುತಿಗಳಿತ್ತು ಕಾಯ್ವ ವಿಪಗಮನ 1

`ನಾ' ಎನಲು ಶ್ರೀಶಹರಿ ಬ್ರಹ್ಮಶಿವ ಮುಖವಂದ್ಯ

ಆನತೇಷ್ಟಪ್ರದನೇ ಸೌಭಾಗ್ಯವೀವಿ

`ಥ' ಎನಲು ರಕ್ಷಿಸುವಿ ಶ್ರೀ ಕೃಷ್ಣ ಗೋವಿಂದ

ಅನ್ನಾದ ಅನ್ನದನೆ ಗಿರಿಧರ ಅನೀಶ 2

ನರನರಪ ಗಂಧರ್ವ ಪಿತೃ ಋಷಿ ಸುರವೃಂದ

ಸ್ಮರ ಗೋಪ ಗೌರೀಶ ಭಾರತೀ ವಾಣಿ

ವರವಾಯು ವಿಧಿವಿನುತ ಶ್ರೀವಿಭಾವ ನವಿಭೋ

ಪ್ರಸನ್ನ ಶ್ರೀನಿವಾಸ ಜಗನ್ನಾಥ ಶರಣು 3

***

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥದಾಸರ ಸ್ತೋತ್ರ

ಬಾಗುವೆ ಶಿರಪುರಂದರವಿಜಯಗೊಪಾಲಜಗನ್ನಾಥ ನಿನಗೂ ನಿನ್ನ ದಾಸರು ಸರ್ವರಿಗೂ ಪ

ಜಗನ್ನಾಥದಾಸರ ನಾಮವರ್ಣಂಗಳಲಿಜಗನ್ನಾಥ ನೀಪೋಳೆದು ಸ್ಮರಿಪರ ಪಾಲಿಸುವಿ ಅ ಪ

`ಜ' ಎನಲುಅಜಅಭಯಅಮೃತ ಉರುಕ್ರಮಅನಘಘನದಯದಿ ಭವವ ನದಿ ಸುಲಭದಿದಾಟಿಸುವಿ`ಗ' ಎನಲು ನಿಗಮೈಕ ವೇದ್ಯ ಪೀಡೆಗಳಳಿದುಜ್ಞಾನಭಕುತಿಗಳಿತ್ತು ಕಾಯ್ವ ವಿಪಗಮನ 1

`ನಾ' ಎನಲು ಶ್ರೀಶಹರಿ ಬ್ರಹ್ಮಶಿವ ಮುಖವಂದ್ಯಆನತೇಷ್ಟಪ್ರದನೇ ಸೌಭಾಗ್ಯವೀವಿ`ಥ' ಎನಲು ರಕ್ಷಿಸುವಿ ಶ್ರೀ ಕೃಷ್ಣ ಗೋವಿಂದಅನ್ನಾದ ಅನ್ನದನೆ ಗಿರಿಧರ ಅನೀಶ 2

ನರನರಪ ಗಂಧರ್ವ ಪಿತೃ ಋಷಿ ಸುರವೃಂದಸ್ಮರಗೋಪ ಗೌರೀಶ ಭಾರತೀ ವಾಣಿವರವಾಯು ವಿಧಿವಿನುತ ಶ್ರೀವಿಭಾವ ನವಿಭೋಪ್ರಸನ್ನ ಶ್ರೀನಿವಾಸ ಜಗನ್ನಾಥ ಶರಣು 3
*******