RAO COLLECTIONS SONGS refer remember refresh render DEVARANAMA
..
kruti by Nidaguruki Jeevubai
ಜಯ ಮಂಗಳ ಶುಭ
ಶುಭ ಮಂಗಳ ಪ
ಜಯ ಮಂಗಳ ಜಗದುದರ ಶ್ರೀದೇವಗೆ
ಶುಭ ಮಂಗಳ ಸುಂದರ ವರಲಕ್ಷ್ಮಿಗೆ 1
ಜಯ ಮಂಗಳ ಭಕ್ತರ ಪರಿಪಾಲಗೆ
ಶುಭ ಮಂಗಳ ಭಾರ್ಗವಿ ಮಹಲಕ್ಷ್ಮಿಗೆ 2
ಜಯ ಶುಭ ಕಮಲನಾಭ ವಿಠ್ಠಲನಿಗೆಜಯ ಶುಭ ಕಮಲಾಸನ ಪಿತನರಸಿಗೆ 3
***