Showing posts with label ದಾಸರಾಜಾ ಪುರಂದರ ದಾಸರಾಜಾ bhupati vittala. Show all posts
Showing posts with label ದಾಸರಾಜಾ ಪುರಂದರ ದಾಸರಾಜಾ bhupati vittala. Show all posts

Thursday, 5 August 2021

ದಾಸರಾಜಾ ಪುರಂದರ ದಾಸರಾಜಾ ankita bhupati vittala

 ..kruti by bhupati vittalaru ( kakhandaki Ramacharyaru) 


ದಾಸರಾಜಾ ಪುರಂದರ ದಾಸರಾಜಾ ಪ


ದಾಸರಾಜ ಹರಿದಾಸಪೀಠ ಸಂ-ಸ್ಥಾಪಿಸಿ ಘೋಸಿ ಬೆಳೆಸಿದ ಧೀರಾ 1

ವ್ಯಾಸರಾಯರಿಂದ ದಾಸದೀಕ್ಷೆಯನುನೀ ಸ್ವೀಕರಿಸಿದಿ ಭೂಸುರವಂದ್ಯಾ 2

ಶ್ರೀನಿವಾಸ ನವಕೋಟಿ-ನಾರಾಯಣದಾನ ಧರ್ಮದಲಿ ಬಲು ಜಿಪುಣಾ 3

ಭೂಸುರ ವೇಷದಿ ದೇಶಾವರಿಗೆಶ್ರೀಶ ಬಂದರೆ ಷಣ್ಮಾಸ ಕಾಡಿದೆಯ 4

 ಸಾಪಾದ ಪೈಸಾಗಳ ರಾಶಿ ಸುರು' ನೀಒಂದು ಪೈಸೆ ಆರಿಸಿಕೊ ಎಂದಿ 5

ಸೋತು ಶ್ರೀಹರಿಯು ನಿನ್ನ ಸತಿಗೆ ಮೊರೆುಡೆಪತಿವ್ರತೆ ಕೊಟ್ಟಳು ರತ್ನದ ಮೂಗುತಿ 6

ಭೂಪತಿ'ಠಲನು ಚಮತ್ಕಾರ ತೋರಿಸಿದಾಕ್ಷಣ ನೀ ಹರಿದಾಸನಾದೆಯೊ 7

***