ಮಾತೋಶ್ರೀ ರಂಗಮ್ಮನವರ ಕೃತಿ.
ಚರಿತೆ ಸಾಲದೇ ಅಪ್ಪನಾ ಚರಿತೆ ಸಾಲದೇ ॥ ಪ ॥
ಚರಿತೆ ಸಾಲದೇನೆ ಸುಖಾಭರಿತ ಕೃಷ್ಣಾರ್ಯರ , ಶುಭ ॥ ಅ ಪ ॥
ಧಾರುಣಿಯಲ್ಲಿ ಮನುಜನಂತೆ ತೋರಿಕೊಂಡು ನಂಬಿದವರ ।
ಘೋರ ದುರಿತ ದೂರ ಮಾಡಿ ಪಾರುಗಾಣಿಸಿ ಮೋದಿಸುವರ ॥
ಜೀವದಲ್ಲಿ ಇಂದ್ರಿಯದಲ್ಲಿ ದೇಹದಲ್ಲಿ ಮನಸಿನಲ್ಲಿ ।
ಭೂಮಿ ಮೊದಲಾದ ಅಖಿಳ ಲೋಕದಲ್ಲಿ ನಿಂತು ಪೊರೆವ ॥
ಅಣಿಮಾದಿ ಸಿದ್ಧಿಪುರುಷ ಪ್ರಣತಜನರ ಸತತ ಪೊರೆವ ।
ಗುಣನಿಧಿ ನಮ್ಮ *ಬಾಲಕೃಷ್ಣನ ಪ್ರಣತರಾಗ್ರಣಿಯ ದಿವ್ಯ|
********
ಮಾತೋಶ್ರೀ ರಂಗಮ್ಮನವರ ಕೃತಿ (ಬಾಲಕೃಷ್ಣ ಅಂಕಿತ)
ರಾಗ ತೋಡಿ ರೂಪಕತಾಳ
ಚರಿತೆ ಸಾಲದೇ ಅಪ್ಪನಾ ಚರಿತೆ ಸಾಲದೇ ॥ ಪ ॥
ಚರಿತೆ ಸಾಲದೇನೆ ಸುಖಾಭರಿತ ಕೃಷ್ಣಾರ್ಯರ , ಶುಭ ॥ ಅ ಪ ॥
ಧಾರುಣಿಯಲ್ಲಿ ಮನುಜನಂತೆ ತೋರಿಕೊಂಡು ನಂಬಿದವರ ।
ಘೋರ ದುರಿತ ದೂರ ಮಾಡಿ ಪಾರುಗಾಣಿಸಿ ಮೋದಿಸುವರ ॥ 1 ॥
ಜೀವದಲ್ಲಿ ಇಂದ್ರಿಯದಲ್ಲಿ ದೇಹದಲ್ಲಿ ಮನಸಿನಲ್ಲಿ ।
ಭೂಮಿ ಮೊದಲಾದ ಅಖಿಳ ಲೋಕದಲ್ಲಿ ನಿಂತು ಪೊರೆವ ॥ 2 ॥
ಅಣಿಮಾದಿ ಸಿದ್ಧಿಪುರುಷ ಪ್ರಣತಜನರ ಸತತ ಪೊರೆವ ।
ಗುಣನಿಧಿ ನಮ್ಮ ಬಾಲಕೃಷ್ಣನ ಪ್ರಣತರಾಗ್ರಣಿಯ ದಿವ್ಯ ॥ 3 ॥
********