ಮಧ್ವಾನ್ತರ್ಗತ ವೇದವ್ಯಾಸ ಕಾಯೊ l
ಶುದ್ಧ ಮೂರುತಿಯೆ ಸರ್ವೇಶ ll ಪ ll
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟುದ್ಧರಿಸೋ ದೇವರದೇವ ll ಅ ಪ ll
ದ್ವಾಪರದಲಿ ಒಬ್ಬ ಮುನಿಪ l ತನ್ನ
ಕೋಪದಿಂದಲಿ ಕೊಡಲು ಶಾಪ l
ಸ್ಥಾಪಿಸಲು ಜ್ಞಾನ ಲೋಪ l
ಅಪಾರ ತತ್ವಸ್ವರೂಪ l
ಶ್ರೀಪತಿಯೆ ಕಾಯೆಂದು ಮೊರೆಯಿಡೆ l
ಪಾಪ ವಿರಹಿತಳಾದ ಯಮುನೆಯ l
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಕ್ಕೊಲಿದವನಲ್ಲಿ ಜನಿಸಿದೆ ll 1 ll
ವೇದವಾದಿಗಳೆಲ್ಲ ಕೆಡಲು ತತ್ವ- l
ವಾದಿಜನರು ಬಾಯಿ ಬಿಡಲು l
ಮೇದಿನಿ ಸುರರು ಮೊರೆಯಿಡಲು, ನಾಲ್ಕು l
ವೇದ ವಿಭಾಗ ರಚಿಸಲು l
ಮೋದದಿಂದ ತದರ್ಥ ಬೋಧಕ- l
ವಾದ ಸೂತ್ರ ಪುರಾಣ ವಿರಚಿಸಿ l
ವಾದಿಗಳ ನಿರ್ವಾದ ಮಾಡಿದ l
ಸಾಧುವಂದಿತ ಬಾದರಾಯಣ ll 2 ll
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕ l
ಕುಮತಗಳನ್ನು ನೀ ಛೇದಿಸಿದೆ l
ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್ l
ಸ್ವಾಮಿ ನೀನೆಂದು ತೋರಿಸಿದೆ l
ವಿಮಲ ರೂಪನೆ ಕಮಲನಾಭನೆ l
ರಮೆಯ ಅರಸನೆ ರಮ್ಯ ಚರಿತನೆ l
ಮಮತೆಯಲಿ ಕೊಡು ಕಾಮಿತಾರ್ಥವ l
ನಮಿಸುವೆನು ಹಯವದನ ಮೂರುತಿ ll 3 ll
******
pallavi
madhvAntargata vEdavyAsa kAyo shuddha mUrutiye sarvEsha
anupallavi
shuddha manadali ninna bhajisuva bhaktarige buddhyAdigaLa koTTu salaho dEvara dEva
caraNam 1
dvAparadali obba munipa tanna kOpadindali koDalu shApa sthApisalu jnAna lOpa apAra tattva svarUpa
shrIpatiyE poreyendu moreyiDe pApavirahitaLAda yamuneya dvIpadali ambigara heNNina rUpagolidavanalli janisidi
caraNam 2
vEdavaadigaLella keDalu tattvavAdi janaru bAyi biDalu mEdini suraru kangeDalu nAnA vEdavibhAga racisalu
mOdadinda tadarthabOdhaka vEdashAstra purANa racisi vivAdagaLa nirvaada mADida sAdhu vandita bAdarAyaNa
caraNam 3
sumatigaLige bOdhiside mikka kumatigaLanu bhEdiside krimiyinda rAjyavALisida jagatsvAmi nInendu tOriside
vimalarUpane kamalanAbhane rameya arasane ramyacaritane mamateyali koDu kAmitArthava namisuvenu hayavadana mUruti
***
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||ಪ||
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕುತರಿಗೆ ಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರ ದೇವ ||ಆ.ಪ||
ದ್ವಾಪರದಲಿ ಒಬ್ಬ ಮುನಿಪ ತನ್ನ ಕೋಪದಿಂದಲಿ ಕೊಟ್ಟ ಶಾಪ
ಶಾಪಿಸಲು ಜ್ಞಾನ ಲೋಪ ವಾಗೆ ಅಪಾರ ತತ್ವ ಸ್ವರೂಪ
ಶ್ರೀಪತಿಯೆ ಕಾಯೆಂದು ಮೊರೆಯಿಡೆ ಪಾಪ ವಿರಹಿತಳಾದ ಯಮುನೆಯ
ದ್ವೀಪ ದಲಿ ಅಂಬಿಗರ ಹೆಣ್ಣಿನ ರೂಪಗೊಲಿದ ವನಲ್ಲಿ ಜನಿಸಿದೆ I೧II
ವೇದವಾದಿಗಳೆಲ್ಲ ಕೆಡಲು ತತ್ವವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಮೊರೆಯಿಡಲು ನಾನಾ ವೇದ ವಿಭಾಗ ವಿರಚಿಸಲು
ಮೋದದಿಂದ ತದರ್ಥ ಭೋಧಕ ವಾದ ಸೂತ್ರ ಪುರಾಣ ವಿರಚಿಸಿ
ವಾದಿಗಳ ನಿರ್ವಾದ ಮಾಡಿದ | ಸಾಧು ವಂದಿತ ಬಾದರಾಯಣ ||೨||
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕ ಕುಮತಿಗಳನ್ನು ನೀ ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್ ಸ್ವಾಮಿ ಚರ್ಯವ ನೀ ತೋರಿಸಿದೆ
ವಿಮಲ ರೂಪನೆ ಕಮಲ ನಾಭನೆ ರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ
ವಿಮಲ ರೂಪನೆ ಕಮಲ ನಾಭನೆ ರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ||೩||
***
Madhvāntargata vēdavyāsa kāyo śud’dha mūrutiye sarvēśa ||pa||
śrad’dheyindali ninna bhajisuva bhakutarige bud’dhyādigaḷa koṭṭud’dhariso dēvara dēva ||ā.Pa||
dvāparadali obba munipa tanna kōpadindali koṭṭa śāpa śāpisalu jñāna lōpa vāge apāra tatva svarūpa śrīpatiye kāyendu moreyiḍe pāpa virahitaḷāda yamuneya dvīpa dali ambigara heṇṇina rūpagolida vanalli janiside I1II
vēdavādigaḷella keḍalu tatvavādi janaru bāyi biḍalu mēdini suraru moreyiḍalu nānā vēda vibhāga viracisalu mōdadinda tadartha bhōdhaka vāda sūtra purāṇa viracisi vādigaḷa nirvāda māḍida | sādhu vandita bādarāyaṇa ||2||
sumatigaḷige nī bōdhiside mikka kumatigaḷannu nī chēdiside krimiyinda rājyavāḷiside jagat svāmi caryava nī tōriside
vimala rūpane kamala nābhane rameya arasane ramya caritane mamateyali koḍu kāmitārthava namisuvenu hayavadana mūruti
vimala rūpane kamala nābhane rameya arasane ramya caritane mamateyali koḍu kāmitārthava namisuvenu hayavadana mūruti||3||
Plain English
Madhvantargata vedavyasa kayo sud’dha murutiye sarvesa ||pa||
srad’dheyindali ninna bhajisuva bhakutarige bud’dhyadigala kottud’dhariso devara deva ||a.Pa||
dvaparadali obba munipa tanna kopadindali kotta sapa sapisalu jnana lopa vage apara tatva svarupa sripatiye kayendu moreyide papa virahitalada yamuneya dvipa dali ambigara hennina rupagolida vanalli janiside I1II
vedavadigalella kedalu tatvavadi janaru bayi bidalu medini suraru moreyidalu nana veda vibhaga viracisalu modadinda tadartha bhodhaka vada sutra purana viracisi vadigala nirvada madida | sadhu vandita badarayana ||2||
sumatigalige ni bodhiside mikka kumatigalannu ni chediside krimiyinda rajyavaliside jagat svami caryava ni toriside
vimala rupane kamala nabhane rameya arasane ramya caritane mamateyali kodu kamitarthava namisuvenu hayavadana muruti
vimala rupane kamala nabhane rameya arasane ramya caritane mamateyali kodu kamitarthava namisuvenu hayavadana muruti||3||
***
ರಾಗ - ಸಾವೇರಿ ತಾಳ - ಆದಿತಾಳ (raga, taala may differ in audio)
ಮಧ್ವಾಂತರ್ಗತ ವೇದವ್ಯಾಸ ಕಾಯೊ
ಶುದ್ಧ ಮೂರುತಿಯೆ ಸರ್ವೇಶ IIಪII
ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII
ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧ II
ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತ ಬಾದರಾಯಣ II2 II
ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿII ೩II
**********
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||pa||
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವ||A.pa||
ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪ
ಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ ||1||
ವೇದವಾದಿಗÀಳೆಲ್ಲ ಕೆಡಲು ತತ್ವವಾದಿಜನರು ಬಾಯಿ ಬಿಡಲು
ಮೇದಿನಿ ಸುರರ್ಮೊರೆಯಿಡಲು ನಾಲ್ಕುವೇದ ವಿಭಾಗ ರಚಿಸಲು
ಮೋದದಿಂದ ತದರ್ಥ ಬೋದಕ-ವಾದ ಸೂತ್ರ ಪುರಾಣ ರಚಿಸಿ
ವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ ||2||
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ||3||
***
ಶುದ್ಧ ಮೂರುತಿಯೆ ಸರ್ವೇಶ IIಪII
ಶುದ್ಧಮನದಲಿ ನಿನ್ನ ಭಜಿಸುವ ಭಕ್ತರಿಗೆ
ಬುದ್ಧ್ಯಾದಿಗಳ ಕೊಟ್ಟು ಸಲಹೊ ದೇವರ ದೇವ IIಅಪII
ದ್ವಾಪರದಲಿ ಒಬ್ಬ ಮುನಿಪ ತನ್ನ
ಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪ
ಅಪಾರ ತತ್ತ್ವಸ್ವರೂಪ
ಶ್ರೀಪತಿಯೇ ಪೊರೆಯೆಂದು ಮೊರೆಯಿಡೆ
ಪಾಪವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ
ರೂಪಗೊಲಿದವನಲ್ಲಿ ಜನಿಸಿದಿ II೧ II
ವೇದವಾದಿಗಳೆಲ್ಲ ಕೆಡಲು ತತ್ತ್ವ-
ವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರು ಕಂಗೆಡಲು ನಾನಾ
ವೇದವಿಭಾಗ ರಚಿಸಲು
ಮೋದದಿಂದ ತದರ್ಥಬೋಧಕ
ವಾದಶಾಸ್ತ್ರ ಪುರಾಣ ರಚಿಸಿ ವಿ-
ವಾದಗಳ ನಿರ್ವಾದ ಮಾಡಿದ
ಸಾಧುವಂದಿತ ಬಾದರಾಯಣ II2 II
ಸುಮತಿಗಳಿಗೆ ಬೋಧಿಸಿದೆ ಮಿಕ್ಕ
ಕುಮತಿಗಳನು ಭೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದ ಜಗ-
ತ್ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆ
ರಮೆಯ ಅರಸನೆ ರಮ್ಯಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ
ನಮಿಸುವೆನು ಹಯವದನಮೂರುತಿII ೩II
**********
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||pa||
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವ||A.pa||
ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪ
ಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪ
ಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ ||1||
ವೇದವಾದಿಗÀಳೆಲ್ಲ ಕೆಡಲು ತತ್ವವಾದಿಜನರು ಬಾಯಿ ಬಿಡಲು
ಮೇದಿನಿ ಸುರರ್ಮೊರೆಯಿಡಲು ನಾಲ್ಕುವೇದ ವಿಭಾಗ ರಚಿಸಲು
ಮೋದದಿಂದ ತದರ್ಥ ಬೋದಕ-ವಾದ ಸೂತ್ರ ಪುರಾಣ ರಚಿಸಿ
ವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ ||2||
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ
ವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ||3||
***