by ಪ್ರಾಣೇಶದಾಸರು
ಕೊಡು ಸೀರಿ ಸೀರಿಹರಿ|ಕೊಡು ಸೀರಿ ಸೀರಿ ಹರಿ ಪ
ಮಾಧವನೀ ನಮ್ಮ |ಹಾದಿ ಹೋಗಲು ವಾರಿಗ್ಯಾದರೆ ಈಗ ಸರಿ 1
ಅಕ್ಕರವಲ್ಲಿದು ಫಕ್ಕನೆ ಕಂಡರು |ಚಿಕ್ಕವ ನೀನು ಅರಿ 2
ಬೇಡಲು ಪಾಲು ನೀಡದೆ ನಾವು |ಆಡಿದ್ದದೆಲ್ಲ ಮರಿ 3
ನಲ್ಲರು ಹುಡುಕುತ ಇಲ್ಲಿಗೆ ಬಂದರೆ |ಕೊಲ್ಲರೇ ಕಂಡ ಪರಿ 4
ಪ್ರಾಣೇಶ ವಿಠಲ ನಮ್ಮಾನವ ಕಾಯ್ವರ |ಕಾಣೆವೋ ಹತ್ತಿಗರಿ 5
*******