Showing posts with label ಸತ್ಸಂಗ ವಿಡಿಯೋ ಮನುಜಾ gurumahipati. Show all posts
Showing posts with label ಸತ್ಸಂಗ ವಿಡಿಯೋ ಮನುಜಾ gurumahipati. Show all posts

Wednesday, 1 September 2021

ಸತ್ಸಂಗ ವಿಡಿಯೋ ಮನುಜಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸತ್ಸಂಗ ವಿಡಿಯೋ ಮನುಜಾ ಪ 

ಹರಿಕಥಾ ಶ್ರವಣದಿ ಮನ ಜಡಿಯೋ | ದುರಿತಾಂಕುರ ಕಡಿಯೋ 1 

ಘನಗುರುರಾಯನ ಕರುಣವ ಪಡಿಯೋ | ಅನುಭವಾಮೃತ ಕುಡಿಯೋ 2 

ಮಹಿಪತಿಸುತ ಪ್ರಭು ನಾಮವ ನುಡಿಯೋ | ಸ್ವಹಿತದಲೀ ನಡಿಯೋ 3

***