Audio by Sri. Madhava Rao
ರಾಗ ಸಿಂಧುಭೈರವಿ
ಮಂಡೆಯೊಳಿಟ್ಟ ದೊರೆಯ ||ಪ ||
ಶಿವನ , ರುಂಡಮಾಲೆ ಸಿರಿಯ ,
ನೊಸಲೊಳು , ಕೆಂಡಗಣ್ಣಿನ ಬಗೆಯ ಹರನ ||ಅ.ಪ||
ಗಜಚರ್ಮಾಂಬರನ , ಗೌರಿಯ , ವರ ಜಗದೀಶನ,
ತ್ರಿಜಗನ್ಮೋಹನ , ತ್ರಿಪುರಾಂತಕ , ತ್ರಿಲೋಚನ ಶಿವನ ಹರನ ||
ಭಸಿತಭೂಷಣ ಹರನ , ಭಕ್ತರ , ವಶದೊಳಗಿರುತಿಹನ,
ಪಶುಪತಿಯೆನಿಸುವನ , ವಸುಧೆಲಿ , ಶಶಿಶೇಖರ ಶಿವನ ಹರನ ||
ಕಪ್ಪುಗೊಳನ ಹರನ ಕಂ , ದರ್ಪಪಿತನ ಸಖನ ,
ಮುಪ್ಪುರ ಗೆಲಿದವನ , ಮುನಿಸುತ , ಸರ್ಪಭೂಷಣ ಶಿವನ ಭವನ ||
ಕಾಮಿತಫಲವೀವ , ಭಕುತರ , ಪ್ರೇಮದಿ ಸಲಹುವನ,
ರಾಮನಾಮಸ್ಮರನ , ರತಿಪತಿ , ಕಾಮನ ಸಂಹರನ ಶಿವನ ||
ಧರೆಗೆ ದಕ್ಷಿಣ ಕಾಶಿ , ಎನಿಸುವ , ಪುರಪಂಪಾವಾಸಿ ,
ತಾರಕವುಪದೇಶಿ , ಪುರಂದರ , ವಿಠಲ ಭಕ್ತಪೋಷಿ ||
****
ರಾಗ ನಾದನಾಮಕ್ರಿಯೆ ಆದಿತಾಳ (raga, taala may differ in audio)
ರಾಗ : ನಾದನಾಮಕ್ರಿಯ ತಾಳ : ಆದಿ
ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ||ಪ||
ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ||
ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೧||
ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ ||೨||
ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ ||೩||
ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ ||೪||
ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ ||೫||
*********
ಪುರಂದರದಾಸರು
ಕಂಡೆ ಕರುಣನಿಧಿಯ | ಗಂಗೆಯ |ಮಂಡೆಯೊಳಿಟ್ಟ ದೊರೆಯ |ರುಂಡಮಾಲೆ ಸಿರಿಯ | ನೊಸಲೊಳು |ಕೆಂಡಗಣ್ಣಿನ ಬಗೆಯ | ಹರನ ಪ
ಗಜಚರ್ಮಾಂಬರನ | ಗೌರೀ |ವರಜಗದೀಶ್ವರನ |ತ್ರಿಜಗನ್ಮೋಹಕನ | ತ್ರಿಲೋಚನ |ಭುಜಗಕುಂಡಲಧರನ | ಹರನ 1
ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |ಪಶುಪತಿಯೆನಿಸುವನ | ಧರೆಯೊಳು |ಶಶಿಶೇಖರ ಶಿವನ | ಹರನ 2
ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |ಮುಪ್ಪುರಗೆಲಿದವನ | ಮುನಿನುತ |ಸರ್ಪಭೂಷಣ ಶಿವನ | ಹರನ 3
ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4
ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ |ವರಪಂಪಾವಾಸಿತಾರಕಉಪದೇಶಿ |ಪುರಂದರವಿಠಲ ಭಕ್ತರ ಪೋಷೀ | ಹರನ5
********
ರಾಗ : ನಾದನಾಮಕ್ರಿಯ ತಾಳ : ಆದಿ
nandanAmakriya-Aadi-Purandaradasa
kande karunanidhiya gangeya mandeyolitta dhoreya |
rundamaleya siriya nosalolu kenda gannina bageya
harana gaja carmanbarana gauri vara jagadisvarana |
trijaganmohanana dakshadhvarayajana kedisidana sivana harana | 1 |
basita bushita harana baktara vasadolagirutihana |
pasupatiyenisuvana vasudheli sasisekara sivana harana | 2 |
kappu korala harana kanrapa pitana sakana |
muppura gelidavana muninuta sarpabushanana sivana harana | 3 |
kamita palavivana bakutara premadi salahuvana |
rama nama smarana ratipati kamana sanharana sivana | 4 |
dharege dakshina kasi enisuva panpapura vasi |
taraka upadesi purandara vithalana baktara poshi harana | 5 |
***
pallavi
kaNDE karuNAnidhiya gangeya maNDeyoLiTTa doraeya ruNDa mAle siriya nosaloLu keNDa kaNNina bageya harana
caraNam 1
gaja carmAmbarana gaurI jagadIshavarana trijagan mOhanan trilOcana bhujaga kuNDaladharana harana
caraNam 2
bhasita bhUSita harana bhaktara vahadoLagirutihana pashupatiyenisuvana vasudheli shshishEkhara shivana harana
caraNam 3
kappugoraLa harana kandarpa pitana sakhana muppura gelidavana munisuta srpa bhUSaNa shivana harana
caraNam 4
kAmita phalavIvana bhakutara prEmadim salahuvana rAma nAma smarana ratipati kAmana samharana shivana
caraNam 5
dharege dakSiNa kAshi endenisuva vara pampAvAsi tAraka upadEshi purandara viTTala bhaktara pOSi harana
****
P: Kande karunAnidhiya gangeya
mandeyoLitta doreya shivana
AP: rundamAle siriyanosaloLu
kendagaNNina bageya harana
C1: kappugoraLa harana kandarpa pitana sakhana
Muppura gelidavana muninuta sarpa bhushana shivana harana
C2: bhasita bhushita shivana bhaktara vasha doLagirutihana
Pashupati yenisuvana vasudheyoL sashi shekhara shivana
C3: gaja charmAmbharana gowrIvara tri jagadeeshwarana
Tri jaganmohaka trilochana tripurAntaka shivana harana
C4: kAmita phalavIvana bhaktara premadi salahuvana
rAma nAma smarana ratipati kAmana samharana shivana
C5: dharege dakshina kashi enisuva pura pampavAsi
tAraka upadeshi purandaravithala bhaktara poshi
***
Meaning:
P: I saw Shiva, the most kind, the one who has Ganga in his head (mande), the Lord (dore)
AP: (I saw) the one who wears a garland of skulls, the one who has a ferocious eye in his forehead, the Hara.
C1: (I saw) the Hara whose neck is black, father of kandarpa, a friend; --- the hoary saint, the one who wears a snake, the Hara.
C2: (I saw) the shiva covered with ash, the one who is (always) approachable to his devotees; the one who is known in this world as the master of all animals, the one who has the moon on his head, the Shiva.
C3: (I saw) the one who wears the skin of an elephant, the husband of Gowri, the owner of 3 worlds; The one is loved by all in the 3 worlds, the one who has 3 yes, the destroyer of 3 cities, the Shiva, the Hara.
C4: (I saw) the one who grants all desires, the one who takes care of his devotees; the one who chants the name of rama, the one who destroyed Kama, the husband of rati, the Shiva.
C5: he lives in Pampa (Hampi) which is known as kashi of the south; he gives the best of advice, purandaravithala is the saviour of his devotees.
***
ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ||
ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೧||
ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ ||೨||
ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ ||೩||
ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ ||೪||
ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ ||೫||
*********
ಪುರಂದರದಾಸರು
ಕಂಡೆ ಕರುಣನಿಧಿಯ | ಗಂಗೆಯ |ಮಂಡೆಯೊಳಿಟ್ಟ ದೊರೆಯ |ರುಂಡಮಾಲೆ ಸಿರಿಯ | ನೊಸಲೊಳು |ಕೆಂಡಗಣ್ಣಿನ ಬಗೆಯ | ಹರನ ಪ
ಗಜಚರ್ಮಾಂಬರನ | ಗೌರೀ |ವರಜಗದೀಶ್ವರನ |ತ್ರಿಜಗನ್ಮೋಹಕನ | ತ್ರಿಲೋಚನ |ಭುಜಗಕುಂಡಲಧರನ | ಹರನ 1
ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |ಪಶುಪತಿಯೆನಿಸುವನ | ಧರೆಯೊಳು |ಶಶಿಶೇಖರ ಶಿವನ | ಹರನ 2
ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |ಮುಪ್ಪುರಗೆಲಿದವನ | ಮುನಿನುತ |ಸರ್ಪಭೂಷಣ ಶಿವನ | ಹರನ 3
ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4
ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ |ವರಪಂಪಾವಾಸಿತಾರಕಉಪದೇಶಿ |ಪುರಂದರವಿಠಲ ಭಕ್ತರ ಪೋಷೀ | ಹರನ5
********