Showing posts with label ಎಂದು ಬಹನಮ್ಮ ಯಾದವರರಸನು ಎಂದು prasannavenkata. Show all posts
Showing posts with label ಎಂದು ಬಹನಮ್ಮ ಯಾದವರರಸನು ಎಂದು prasannavenkata. Show all posts

Saturday, 9 November 2019

ಎಂದು ಬಹನಮ್ಮ ಯಾದವರರಸನು ಎಂದು ankita prasannavenkata

by ಪ್ರಸನ್ನವೆಂಕಟದಾಸರು
ಎಂದು ಬಹನಮ್ಮ ಯಾದವರರಸನು ಎಂದು ಬಹನಮ್ಮ ಪ.

ತಂದು ತೋರೆಲೆ ಗಜಗಾಮಿನಿ ಯದುಕುಲ ತಿಲಕನಕಂದುಗೊರಳಗೊಲ್ಲ ಚಂದದಿಎಂದಿಗೆ ಅವ ನಮ್ಮ ಕಾಡುವಇಂದುವದನೆಪೋಗೆ ಬ್ಯಾಗೆ1

ಯಾಕೆ ಗೋಕುಲ ನಮಗ್ಯಾಕೆ ವೃಂದಾವನಸಾಕುವರ್ಯಾರಮ್ಮ ನಮ್ಮನುಶ್ರೀಕಾಂತನಿಲ್ಲದೆ ನಿಮಿಷ ಯುಗವಾಯಿತುಪೋಕನಲ್ಲವೆ ಕ್ರೂರ ಅಕ್ರೂರ 2

ಮುಡಿಗೆ ಮಲ್ಲಿಗೆಭಾರಕಣ್ಣಿಗೆ ಅಂಜನಭಾರನಡುಮಧ್ಯಕೆ ನಿರಿಭಾರವೆಅಡಿಗೆಅಂದುಗೆಭಾರನುಡಿವ ಕೀರವಉರಜಡಿವಸಮೀರಸಖಿಯೆ ಸಖಿಯೆ3

ಬೆಳದಿಂಗಳೆನಗೆ ಬಿಸಿಲಾಗಿ ತೋರುತಲಿದೆ ಬಗೆ ಬಗೆ ಪುಣ್ಯದ ಮಾಲಿಕೆಯುಅಲ್ಲೆ ಪಿಕಗಾನವು ಕಿವಿಗತಿಕಠಿಣವುಒಲ್ಲೆಅಗರುಚಂದನಲೇಪತಾಪ4

ಯಾಕೆ ಕಸ್ತೂರಿ ಗಂಧ ನಮಗ್ಯಾಕೆ ಚಂಪಕಮಾಲೆಲೋಕನಾಯಕ ತಾನಿಲ್ಲದೆಶ್ರೀಕಾಂತನಿಲ್ಲದೆ ನಿಮಿಷ್ಯುಗವಾಯಿತು ಕಂಡಿದ ಪ್ರಸನ್ವೆಂಕಟ 5
********