Showing posts with label ನೀವು ಬರಿದೆ ಸಾಯಸ ಬಡ ಬ್ಯಾಡಿ gurumahipati. Show all posts
Showing posts with label ನೀವು ಬರಿದೆ ಸಾಯಸ ಬಡ ಬ್ಯಾಡಿ gurumahipati. Show all posts

Wednesday, 1 September 2021

ನೀವು ಬರಿದೆ ಸಾಯಸ ಬಡ ಬ್ಯಾಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೀವು ಬರಿದೆ ಸಾಯಸ ಬಡ ಬ್ಯಾಡಿ ಪ 

ಗುರುವಿಗೆ ಬಾಗದೆ ಗುರುರತವ ಕೇಳದೆ | ಬರಡ ಸಾಧನವನೇ ಕೂಡಿ 1 

ಮೃಗ | ಕಣ್ಣಗೆಟ್ಟಂತೆ ತಿರುಗಾಡಿ 2 

ತಂದೆ ಮಹಿಪತಿ ನಂದನು ಸಾರಿದಾ | ಮಂಧರ ಧರನ ಕೊಂಡಾಡಿ 3

***