Showing posts with label ಬ್ರಾಹ್ಮಣ ಸ್ತ್ರೀಯರಲಿ ಭೋಜನವನುಂಡೆ prasannashreenivasa. Show all posts
Showing posts with label ಬ್ರಾಹ್ಮಣ ಸ್ತ್ರೀಯರಲಿ ಭೋಜನವನುಂಡೆ prasannashreenivasa. Show all posts

Friday, 27 December 2019

ಬ್ರಾಹ್ಮಣ ಸ್ತ್ರೀಯರಲಿ ಭೋಜನವನುಂಡೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಬ್ರಾಹ್ಮಣಸ್ತ್ರೀಯರಲಿ ಭೋಜನವನುಂಡೆ

ಬ್ರಹ್ಮಾಂಡದೊಡೆಯ ಶ್ರೀ ಗೋಪಾಲಕೃಷ್ಣ ಪ


ಸ್ನಾನ ಜಪ ತಪ ಹೋಮ ವ್ರತ ಅನುಷ್ಠಾನಗಳು

ಅನುದಿನವು ವೇದ ಪಾರಾಯಣ ಪ್ರವಚನ

ಘನ ವಿಷಯ ವಾಕ್ಯಾರ್ಥ ಪೂಜೆ ಮೊದಲಾದವು

ನಿನ್ನ ತಿಳಿಯದೆ ಏನೂ ಫಲದವು ಅಲ್ಲ 1

ನಿನ್ನ ಮಹಿಮೆ ಕೆಲವು ಬ್ರಾಹ್ಮಣರು ಅರಿಯದೆಲೆ

ನಿನ್ನ ಪ್ರೀತಿಗೇವೆ ಯಜ್ಞವೆಂಬುದು ಮರೆತು

ಅನ್ನ ಕೊಡುವುದು ಇಲ್ಲ ಈಗ ಹೋಗೆನಲಾಗ

ವನಿತೆಯರಲಿ ಪೋದೆ ಅನ್ನ ಅನ್ನಾದ 2

ಜÁರ ಚೋರನಂತೆ ನಿನ್ನ ವಿಡಂಬನವ

ನಾರೀಮಣಿಗಳು ಕೇಳಿ ತತ್ತತ್ವವರಿತು

ಹರಿ ನಿನಗೆ ಬಿಡಿಸಿ ಬಹು ಧನ್ಯರಾದರೊ ಸ್ವಾಮಿ

ಸರಸಿಜಾಸನ ತಾತ ಪ್ರಸನ್ನ ಶ್ರೀನಿವಾಸ 3

***

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕೃಷ್ಣ ತೋಡಿ25
ಬ್ರಾಹ್ಮಣ ಸ್ತ್ರೀಯರಲಿ ಭೋಜನವನುಂಡೆಬ್ರಹ್ಮಾಂಡದೊಡೆಯ ಶ್ರೀ ಗೋಪಾಲಕೃಷ್ಣ ಪ

ಸ್ನಾನ ಜಪ ತಪ ಹೋಮ ವ್ರತ ಅನುಷ್ಠಾನಗಳುಅನುದಿನವು ವೇದ ಪಾರಾಯಣ ಪ್ರವಚನಘನವಿಷಯ ವಾಕ್ಯಾರ್ಥ ಪೂಜೆ ಮೊದಲಾದವುನಿನ್ನ ತಿಳಿಯದೆ ಏನೂ ಫಲದವು ಅಲ್ಲ 1

ನಿನ್ನ ಮಹಿಮೆ ಕೆಲವು ಬ್ರಾಹ್ಮಣರು ಅರಿಯದೆಲೆನಿನ್ನ ಪ್ರೀತಿಗೇವೆ ಯಜÕವೆಂಬುದು ಮರೆತುಅನ್ನ ಕೊಡುವುದು ಇಲ್ಲ ಈಗ ಹೋಗೆನಲಾಗವನಿತೆಯರಲಿ ಪೋದೆ ಅನ್ನ ಅನ್ನಾದ 2

ಜ್ಞರ ಚೋರನಂತೆ ನಿನ್ನ ವಿಡಂಬನವನಾರೀಮಣಿಗಳುಕೇಳಿತತ್ತತ್ವವರಿತುಹರಿನಿನಗೆ ಬಿಡಿಸಿ ಬಹು ಧನ್ಯರಾದರೊ ಸ್ವಾಮಿಸರಸಿಜಾಸನತಾತಪ್ರಸನ್ನ ಶ್ರೀನಿವಾಸ3
********