RAO COLLECTIONS SONGS refer remember refresh render DEVARANAMA
Showing posts with label
ಇಂದು ಕಂಡೆನಾನು ಶಂಕರನಾ ನಿಂದಿಹ ಕೋಟೇಶ್ವರನಾ gurumahipati
.
Show all posts
Showing posts with label
ಇಂದು ಕಂಡೆನಾನು ಶಂಕರನಾ ನಿಂದಿಹ ಕೋಟೇಶ್ವರನಾ gurumahipati
.
Show all posts
Wednesday, 1 September 2021
ಇಂದು ಕಂಡೆನಾನು ಶಂಕರನಾ ನಿಂದಿಹ ಕೋಟೇಶ್ವರನಾ ankita gurumahipati
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಕಂಡೆನಾನು | ಶಂಕರನಾ | ನಿಂದಿಹ ಕೋಟೇಶ್ವರನಾ ಪ
ಅವದುಂಬರ ಮುನಿಯಾ | ತಾಪಕೊಲಿದು ತಾವದಗಿದೇ ನಡೆತಂದು 1
ಕೃಷ್ಣ ವೇಣಿಯಾ ಮಧ್ಯಾ ಜಲದೊಳಗ | ವಿಷ್ಣು ಸಹಿತ ಸಲುವನೀಗ 2
ವರ ಶೂರ್ಪಾಲಯದೀ | ತಾಮೆರೆವಾ | ಗುರುಮಹಿಪತಿ ಸುತ ಜೀವಾ 3
***
Older Posts
Home
Subscribe to:
Posts (Atom)